BREAKING : ‘ಕೆಫೆ ಬಾಂಬ್’ ಬ್ಲಾಸ್ಟ್ ಕೇಸ್ : ಉಗ್ರ ತೆರಳಿದ ಆಟೋ ಚಾಲಕನ ವಿಚಾರಣೆ ನಡೆಸುತ್ತಿರುವ ‘NIA’

ಬಳ್ಳಾರಿ : ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಬಾಂಬೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ ನಡೆಸುತ್ತಿರುವ ಬಳ್ಳಾರಿಯಲ್ಲಿ ಉಗ್ರ ತೆರಳಿದ ಆಟೋ ಚಾಲಕನನ್ನು ಕರೆಸಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮದುವೆಯ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಸುಪ್ರೀಂ ಕೋರ್ಟ್ ಮುಕ್ತಿ  ಬಾಂಬ್ ಬ್ಲಾಸ್ಟ್ ನಂತರ ಶಂಕಿತ ಉಗ್ರ ಬೆಂಗಳೂರು ತುಮಕೂರು ಮಾರ್ಗವಾಗಿ ಬಳ್ಳಾರಿ ಬಂದಿರುವ ಕುರಿತು ಬಳ್ಳಾರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಆತ ಓಡಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. … Continue reading BREAKING : ‘ಕೆಫೆ ಬಾಂಬ್’ ಬ್ಲಾಸ್ಟ್ ಕೇಸ್ : ಉಗ್ರ ತೆರಳಿದ ಆಟೋ ಚಾಲಕನ ವಿಚಾರಣೆ ನಡೆಸುತ್ತಿರುವ ‘NIA’