ಕೆಫೆಯಲ್ಲಿ ‘ಬಾಂಬ್ ಬ್ಲಾಸ್ಟ್’ ಪ್ರಕರಣ : ಬರೋಬ್ಬರಿ 3 ತಿಂಗಳಿನಿಂದ ತಯ್ಯಾರಿ ಮಾಡಿಕೊಂಡಿದ್ದ ಆರೋಪಿ!

ಬೆಂಗಳೂರು : ನಿನ್ನೆ ಬೆಂಗಳೂರುನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಪೋಟಕ ಮಾಹಿತಿ ದೊರಕಿದ್ದು ಈತ ಕಳೆದ ಮೂರು ತಿಂಗಳಿನಿಂದ ಬಾಂಬ್ ಬ್ಲಾಸ್ಟ್ ಮಾಡಲು ತರಬೇತಿ ಪಡೆದಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಬಾಂಬ್ ಬ್ಲಾಸ್ಟ್ ಆರೋಪಿ ವೆಲ್‌ ಟ್ರೈನ್ಡ್‌ ಬಾಂಬರ್ ಆಗಿದ್ದಾನೆ ಎಂದು ತಿಳಿದುಬಂದಿದೆ. ಈ ಆರೋಪಿ ತನ್ನ ಸ್ಥಳದಿಂದ ಕುಂದಲ ಹಳ್ಳಿಯಿಂದ ಕಾಡುಗೋಡಿಗೆ ಬಿಎಂಟಿಸಿ ಯ ವೋಲ್ವೋ ಬಸ್ ನಲ್ಲಿ ಪ್ರಯಾಣ ಮಾಡಿದ್ದಾನೆ. ಶಂಕಿತ ಉಗ್ರ ಜಾಡು ಬೆನ್ನು ಬಿದ್ದಿರುವ ಸಿಸಿಬಿ … Continue reading ಕೆಫೆಯಲ್ಲಿ ‘ಬಾಂಬ್ ಬ್ಲಾಸ್ಟ್’ ಪ್ರಕರಣ : ಬರೋಬ್ಬರಿ 3 ತಿಂಗಳಿನಿಂದ ತಯ್ಯಾರಿ ಮಾಡಿಕೊಂಡಿದ್ದ ಆರೋಪಿ!