BREAKING: ‘ಕೆಫೆ ಬಾಂಬ್ ಸ್ಪೋಟ’ ಕೇಸ್: ‘ಓರ್ವ ಗಾಯಾಳು’ ಆರೋಗ್ಯದಲ್ಲಿ ಚೇತರಿಕೆ, ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಘಟನೆಯಲ್ಲಿ ಗಾಯಗೊಂಡಿದ್ದಂತ ಓರ್ವ ಗಾಯಾಳು ಗುಣಮುಖರಾಗಿದ್ದು, ಅವರನ್ನು ಇಂದು ಬ್ರೂಕ್ ಫೀಲ್ಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ವೈದ್ಯ ಡಾ.ಪ್ರದೀಪ್ ಕುಮಾರ್ ಅವರು, ಈಗ ಸದ್ಯಕ್ಕೆ ಮೂರು ಜರ ಆಸ್ಪತ್ರೆಯಲ್ಲಿ ಅಡ್ಮಿಟ್ ಗಿದ್ದರು. ಒಂದು ಪೇಷೆಂಟ್ ಗುಣಮುಖರಾಗಿ ಮನೆಗೆ ಹೋಗುತ್ತಿದ್ದಾರೆ. 23 ವರ್ಷದ ದೀಪಾಂಶು ಆಗಿದ್ದಾರೆ. ಅವರು 2 ಕಿವಿಗೆ ಪ್ರಾಬ್ಲಂ ಆಗಿ ಬಂದಿದ್ದರು ಎಂದರು. ದೀಪಾಂಶು ಅವರನ್ನು ಕಿವಿಯ ಪರದೆ ಒಡೆದಿರೋ ಬಗ್ಗೆ ಪರಿಶೀಲನೆಯನ್ನು ನಡೆಸಿದರು. … Continue reading BREAKING: ‘ಕೆಫೆ ಬಾಂಬ್ ಸ್ಪೋಟ’ ಕೇಸ್: ‘ಓರ್ವ ಗಾಯಾಳು’ ಆರೋಗ್ಯದಲ್ಲಿ ಚೇತರಿಕೆ, ಆಸ್ಪತ್ರೆಯಿಂದ ಡಿಸ್ಚಾರ್ಜ್
Copy and paste this URL into your WordPress site to embed
Copy and paste this code into your site to embed