ಕೆಫೆ ಸ್ಫೋಟವನ್ನು ರಾಜಕೀಯಗೊಳಿಸಿ ರಾಜ್ಯಕ್ಕೆ ಕಳಂಕ ತರಲಾಗುತ್ತಿದೆ: ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ
ಬೆಂಗಳೂರು: ‘ಬ್ರಾಂಡ್ ಬೆಂಗಳೂರಿನಿಂದ ಬಾಂಬ್ ಬೆಂಗಳೂರಿಗೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ಪೋಸ್ಟರ್ ಪ್ರಚಾರವನ್ನು ಟೀಕಿಸಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಕೇಸರಿ ಪಕ್ಷವು ನಗರದ ಪ್ರತಿಷ್ಠೆಯನ್ನು ಹಾಳು ಮಾಡುವುದನ್ನು ನಿಲ್ಲಿಸಬೇಕು ಎಂದು ಭಾನುವಾರ ಹೇಳಿದ್ದಾರೆ. ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲೆಗಳಿಗೆ 856 ಕೋಟಿ ರೂ. ಬಿಡುಗಡೆ : ಸಚಿವ ಕೃಷ್ಣ ಬೈರೆಗೌಡ ಇಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ರಾಜಕೀಯ ಲಾಭ ಪಡೆಯಲು ಬಿಜೆಪಿ ಇದನ್ನು (ರಾಮೇಶ್ವರಂ ಕೆಫೆ ಸ್ಫೋಟ) … Continue reading ಕೆಫೆ ಸ್ಫೋಟವನ್ನು ರಾಜಕೀಯಗೊಳಿಸಿ ರಾಜ್ಯಕ್ಕೆ ಕಳಂಕ ತರಲಾಗುತ್ತಿದೆ: ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed