BREAKING NEWS: 8ನೇ ವೇತನ ಆಯೋಗದ ರಚನೆಗೆ ‘ಕೇಂದ್ರ ಸಚಿವ ಸಂಪುಟ’ದ ಅನುಮೋದನೆ | 8th Pay Commission

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಿಸಲು 8 ನೇ ವೇತನ ಆಯೋಗಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಪ್ರಕಟಿಸಿದ್ದಾರೆ. 8 ನೇ ವೇತನ ಆಯೋಗದ ಅನುಷ್ಠಾನವು ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಕಾರಣವಾಗುವ ನಿರೀಕ್ಷೆಯಿದೆ. ಆ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಸಿಕ್ಕಂತೆ ಆಗಿದೆ. 2025 ರ ಬಜೆಟ್ ಘೋಷಣೆಗಳಿಗೆ ಕೆಲವು ದಿನಗಳ ಮೊದಲು ಕೇಂದ್ರ ಸಚಿವ ಸಂಪುಟವು 8 ನೇ ವೇತನ … Continue reading BREAKING NEWS: 8ನೇ ವೇತನ ಆಯೋಗದ ರಚನೆಗೆ ‘ಕೇಂದ್ರ ಸಚಿವ ಸಂಪುಟ’ದ ಅನುಮೋದನೆ | 8th Pay Commission