BREAKING: ಕನ್ನಡಿಗ ಚಾಲಕರಿಗೆ ಡ್ಯೂಟಿ ಕೊಡದೆ ಬ್ಲಾಕ್: ಬೆಂಗಳೂರಲ್ಲಿ ಉಬರ್ ಕಚೇರಿಗೆ ಕ್ಯಾಬ್ ಚಾಲಕರ ಮುತ್ತಿಗೆ, ಪ್ರತಿಭಟನೆ

ಬೆಂಗಳೂರು: ಕನ್ನಡಿಗ ಚಾಲಕರಿಗೆ ಡ್ಯೂಟಿ ನೀಡದೇ ಬ್ಲಾಕ್ ಮಾಡಿ, ಬೇರೆ ರಾಜ್ಯದವರಿಗೆ ಅವಕಾಶ ನೀಡುತ್ತಿರುವುದನ್ನು ಖಂಡಿಸಿ, ಬೆಂಗಳೂರಲ್ಲಿ ಉಬರ್ ಕಚೇರಿ ಮುಂದೆ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಕಚೇರಿ ಸೆಟರ್ ಮುರಿದು ಒಳ ನುಗ್ಗೋದಕ್ಕೂ ಯತ್ನಿಸಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವಂತ ಉಬರ್ ಕಚೇರಿಯ ಮುಂದೆ ಕನ್ನಡಿಗ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಕಚೇರಿ ಶೆಟರ್ ಮುಚ್ಚಿದ್ದರಿಂದ ಆಕ್ರೋಶಗೊಂಡ ಕ್ಯಾಬ್ ಚಾಲಕರು ಮುರಿದು ಒಳ ನುಗ್ಗೋದಕ್ಕೂ ಯತ್ನಿಸಿದಂತ ಘಟನೆ ನಡೆದಿದೆ. ಅಂದಹಾಗೇ ಕನ್ನಡಿಗ ಚಾಲಕರಿಗೆ ಡ್ಯೂಟಿ ನೀಡಿದೇ ಬಾಂಗ್ಲ ಹಾಗೂ … Continue reading BREAKING: ಕನ್ನಡಿಗ ಚಾಲಕರಿಗೆ ಡ್ಯೂಟಿ ಕೊಡದೆ ಬ್ಲಾಕ್: ಬೆಂಗಳೂರಲ್ಲಿ ಉಬರ್ ಕಚೇರಿಗೆ ಕ್ಯಾಬ್ ಚಾಲಕರ ಮುತ್ತಿಗೆ, ಪ್ರತಿಭಟನೆ