‘CA ಸೈಟ್’ ಹಗರಣ: ಬಿಜೆಪಿ ನಾಯಕರಿಗೆ ದಮ್ಮು, ತಾಕತ್ತಿದ್ದರೆ ದಾಖಲೆ ಮುಂದಿಟ್ಟು ಮಾತಾಡಲಿ- ಕಾಂಗ್ರೆಸ್ ಸವಾಲು
ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ವಿರುದ್ಧದ ಸಿಎ ಸೈಟ್ ಹಗರಣದ ಬಗ್ಗೆ ಬಿಜೆಪಿ ನಾಯಕರಿಗೆ ದಮ್ಮು ತಾಕತ್ತಿದ್ದರೆ ನಿಯಮ ಉಲ್ಲಂಘಿಸಿದ್ದಕ್ಕೆ, ಅಧಿಕಾರ ಬಳಕೆ ಮಾಡಿಕೊಂಡಿದ್ದಕ್ಕೆ, ಪ್ರಭಾವ ಬೀರಿದ್ದಕ್ಕೆ ದಾಖಲೆ ಮುಂದಿಟ್ಟು ಮಾತಾಡಲಿ ಎಂಬುದಾಗಿ ಕಾಂಗ್ರೆಸ್ ಸವಾಲು ಹಾಕಿದೆ. ಈ ಬಗ್ಗೆ ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ನಿಯಮವನ್ನು ಉಲ್ಲಂಘಿಸಿ 39 ಎಕರೆ ಭೂಮಿಯನ್ನು ನುಂಗಿತ್ತು ಯಡಿಯೂರಪ್ಪನವರ ಕುಟುಂಬದ ಪ್ರೇರಣಾ ಟ್ರಸ್ಟ್. ಯಡಿಯೂರಪ್ಪನವರ ಪ್ರಭಾವ ಬಳಸಿ, ಮುಖ್ಯಮಂತ್ರಿ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಈ … Continue reading ‘CA ಸೈಟ್’ ಹಗರಣ: ಬಿಜೆಪಿ ನಾಯಕರಿಗೆ ದಮ್ಮು, ತಾಕತ್ತಿದ್ದರೆ ದಾಖಲೆ ಮುಂದಿಟ್ಟು ಮಾತಾಡಲಿ- ಕಾಂಗ್ರೆಸ್ ಸವಾಲು
Copy and paste this URL into your WordPress site to embed
Copy and paste this code into your site to embed