Byju’s crisis : ರಜನೀಶ್ ಕುಮಾರ್, ಟಿವಿ ಮೋಹನ್‌ದಾಸ್ ಪೈ ಸಲಹಾ ಸಮಿತಿಯಿಂದ ಕೆಳಗಿಳಿಯಲಿದ್ದಾರೆ : ವರದಿ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಮುಖ್ಯಸ್ಥ ರಜನೀಶ್ ಕುಮಾರ್ ಮತ್ತು ಇನ್ಫೋಸಿಸ್ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಟಿವಿ ಮೋಹನ್ದಾಸ್ ಪೈ ಅವರು ಎಡ್ಟೆಕ್ ಸಂಸ್ಥೆ ಬೈಜುಸ್ ಸಲಹಾ ಸಮಿತಿಯ ಭಾಗವಾಗಲು ತಮ್ಮ ಒಪ್ಪಂದಗಳನ್ನು ನವೀಕರಿಸದಿರಲು ನಿರ್ಧರಿಸಿದ್ದಾರೆ. ಕುಮಾರ್ ಮತ್ತು ಪೈ ಅವರ ಒಂದು ವರ್ಷದ ಅಧಿಕಾರಾವಧಿ ಜೂನ್ 30 ರಂದು ಕೊನೆಗೊಳ್ಳುತ್ತದೆ, ನಂತರ ಅವರು ಸಲಹಾ ಸಮಿತಿಯಿಂದ ನಿರ್ಗಮಿಸಲು ಬಯಸಿದ್ದಾರೆ ಎಂದು ವರದಿಯಾಗಿದೆ. ರಜನೀಶ್ ಕುಮಾರ್ ಮತ್ತು ಟಿವಿ ಮೋಹನ್ ದಾಸ್ ಪೈ … Continue reading Byju’s crisis : ರಜನೀಶ್ ಕುಮಾರ್, ಟಿವಿ ಮೋಹನ್‌ದಾಸ್ ಪೈ ಸಲಹಾ ಸಮಿತಿಯಿಂದ ಕೆಳಗಿಳಿಯಲಿದ್ದಾರೆ : ವರದಿ