ಉಪಚುನಾವಣೆ ಫಲಿತಾಂಶದ ಬಳಿಕ ಕುಸುಮಾ ಹೇಳಿದ್ದೇನು..?

ಬೆಂಗಳೂರು : ಮತದಾರರ ತೀರ್ಪಿಗೆ ನಾನು ತಲೆಬಾಗುತ್ತೇನೆ, ಚುನಾವಣಾ ಕಣಕ್ಕೆ ಇಳಿಯಲು ಅವಕಾಶ ನೀಡಿದ ರಾಷ್ಟ್ರೀಯ ನಾಯಕರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಕುಸುಮಾ ಹೇಳಿದ್ದಾರೆ. ಉಪಚುನಾವಣೆ ಫಲಿತಾಂಶದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮನೆ ಮನೆಗೆ ಹೋದಾಗ ಮತದಾರರು ಅರಿಶಿನ ಕುಂಕು ಇಟ್ಟು ಆಶೀರ್ವದಿಸಿದ್ದಾರೆ. ಇವರಿಗೆಲ್ಲಾ ಧನ್ಯವಾಗಳು…ಪ್ರಚಾರದಲ್ಲಿ ಭಾಗಿಯಾದ ಮುಖಂಡರಿಗೆ, ಕಾರ್ಯಕರ್ತರಿಗೆ, ಬೆಂಬಲರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಕುಸುಮಾ ಹೇಳಿದ್ದಾರೆ. ‘ಕನಕಪುರ ಬಂಡೆ’ಯನ್ನು ಡೈನಾಮೆಟ್ ಇಟ್ಟು ಸ್ಪೋಟಿಸಲಾಗಿದೆ … Continue reading ಉಪಚುನಾವಣೆ ಫಲಿತಾಂಶದ ಬಳಿಕ ಕುಸುಮಾ ಹೇಳಿದ್ದೇನು..?