BREAKING NEWS: 6 ರಾಜ್ಯಗಳ 7ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ: ನ.3ರಂದು ಮತದಾನ, ನ.6ಕ್ಕೆ ಫಲಿತಾಂಶ

ದೆಹಲಿ: ದೇಶದ 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಮಹಾರಾಷ್ಟ್ರ, ಬಿಹಾರ, ಹರಿಯಾಣ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಒಡಿಶಾದ ವಿಧಾನಸಭಾ ಕ್ಷೇತ್ರಗಳಲ್ಲಿ ವಿಧಾನಸಭಾ ಚುನಾವಣೆಗೆ ಉಪಚುನಾವಣೆ ನಡೆಯಲಿದೆ. ನವೆಂಬರ್ 3 ರಂದು 6 ರಾಜ್ಯಗಳ 7 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಸಲಾಗುವುದು. ಇದರ ಫಲಿತಾಂಶ ನವೆಂಬರ್ 6 ರಂದು ಹೊರಬೀಳಲಿದೆ. By-elections to 7 Assembly seats across 6 States to … Continue reading BREAKING NEWS: 6 ರಾಜ್ಯಗಳ 7ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ: ನ.3ರಂದು ಮತದಾನ, ನ.6ಕ್ಕೆ ಫಲಿತಾಂಶ