ಉದ್ಯಮಿ ಸಿ.ಜೆ ರಾಯ್ ನನಗೆ ಅಪ್ಪನಂತಿದ್ದರು: ಮೊಹಮ್ಮದ್ ನಲಪಾಡ್
ಬೆಂಗಳೂರು: ಉದ್ಯಮಿ ಸಿ.ಜೆ ರಾಯ್ ಅವರು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಸಿಜೆ ರಾಯ್ ಜೊತೆಗೆ ನಾನು ನಿತ್ಯ ಮಾತನಾಡುತ್ತಿದ್ದೆನು. ಅವರು ಈ ರೀತಿ ಮಾಡ್ತಾರೆ ಅಂತ ನಂಬೋಕೆ ಆಗ್ತಿಲ್ಲ. ಉದ್ಯಮಿ ಸಿ.ಜೆ ರಾಯ್ ಹಾಗೂ ನನ್ನ ನಡುವೆ ಅಪ್ಪ-ಮಕ್ಕಳ ಸಂಬಂಧವಿತ್ತು. ಅವರು ನನಗೆ ಅಪ್ಪನಂತಿದ್ದರು ಎಂಬುದಾಗಿ ಮೊಹಮ್ಮದ್ ನಲಪಾಡ್ ತಿಳಿಸಿದ್ದಾರೆ. ಇಂದು ಅವರ ಆತ್ಮಹತ್ಯೆ ಕುರಿತು ಮಾತನಾಡಿದಂತ ಅವರು, ನಾಳೆ ಬೆಂಗಳೂರಲ್ಲೇ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಕಾನ್ಫಿಡೆಂಟ್ ಗ್ರೂಪ್ಸ್ ಜಾಗದಲ್ಲೇ ಅವರ ಅಂತ್ಯಕ್ರಿಯೆ ನಡೆಯಲಿದೆ. ಅವರ ಪತ್ನಿ … Continue reading ಉದ್ಯಮಿ ಸಿ.ಜೆ ರಾಯ್ ನನಗೆ ಅಪ್ಪನಂತಿದ್ದರು: ಮೊಹಮ್ಮದ್ ನಲಪಾಡ್
Copy and paste this URL into your WordPress site to embed
Copy and paste this code into your site to embed