Business Idea : ಖಾಲಿ ‘ಬಿಯರ್ ಬಾಟಲಿ’ಗಳಿಂದ ಈ ಬ್ಯುಸಿನೆಸ್ ಶುರು ಮಾಡಿ ; ತಿಂಗಳಿಗೆ ₹50,000 ಗಳಿಸುವುದು ಪಕ್ಕಾ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಹೆಚ್ಚಿನ ಜನರು ಜೀವನದಲ್ಲಿ ಒಂದು ಹಂತದಲ್ಲಿ ಉದ್ಯಮವನ್ನ ಪ್ರಾರಂಭಿಸಲು ಆಸಕ್ತಿ ಹೊಂದಿರುತ್ತಾರೆ. ಇದಕ್ಕೆ ಹಲವು ಮಾರ್ಗಗಳಿವೆ. ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭ ಪಡೆಯಲು ಎಲ್ಲರೂ ಬಯಸುತ್ತಾರೆ. ಆದ್ರೆ, ಲಾಭದ ಭಯ ಅಥವಾ ಹೂಡಿಕೆ ಹೆಚ್ಚು ಎಂಬ ಕಾರಣಕ್ಕೆ ಆ ಯೋಚನೆಯನ್ನ ಕೈಬಿಡುತ್ತಾರೆ. ಆದರೆ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸಲು ಹೊಸ ಮಾರ್ಗಗಳನ್ನ ಕಂಡುಕೊಳ್ಳುವ ಮೂಲಕ ಉತ್ತಮ ಲಾಭವನ್ನ ನೀಡುವ ಅನೇಕ ವ್ಯವಹಾರಗಳು ಲಭ್ಯವಿದೆ. ಬಾಟಲ್ ಮರುಬಳಕೆಯು ಅಂತಹ ಅತ್ಯುತ್ತಮ ವ್ಯವಹಾರ ಕಲ್ಪನೆಗಳಲ್ಲಿ ಒಂದಾಗಿದೆ. ಬಿಸಾಡಿದ … Continue reading Business Idea : ಖಾಲಿ ‘ಬಿಯರ್ ಬಾಟಲಿ’ಗಳಿಂದ ಈ ಬ್ಯುಸಿನೆಸ್ ಶುರು ಮಾಡಿ ; ತಿಂಗಳಿಗೆ ₹50,000 ಗಳಿಸುವುದು ಪಕ್ಕಾ