Business Idea : ನಿರುಪಯುಕ್ತ ‘ತೆಂಗಿನ ಚಿಪ್ಪಿ’ನಿಂದ್ಲೂ ಲಕ್ಷಗಟ್ಟಲೆ ಗಳಿಸ್ಬೋದು ; ಬಂಪರ್ ಬ್ಯುಸಿನೆಸ್ ಇದು!
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಅನೇಕ ಜನರು ತಮ್ಮ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ರೀತಿಯಲ್ಲಿ ಆದಾಯವನ್ನ ಗಳಿಸುತ್ತಿದ್ದಾರೆ. ಹಿಂದಿನಂತೆ ಪದ್ಧತಿಯಂತೆ ಅಲ್ಲದೇ ಈಗ ಬೇರೆ ಬೇರೆ ದಾರಿಗಳನ್ನ ಹುಡುಕುತ್ತಿದ್ದಾರೆ. ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭ ಗಳಿಸುವುದು. ಅಂತಹ ಒಂದು ಉತ್ತಮ ವ್ಯವಹಾರ ಕಲ್ಪನೆಯ ಬಗ್ಗೆ ಇಂದು ತಿಳಿಯೋಣ. ಸದ್ಯ ಮಾರುಕಟ್ಟೆಯಲ್ಲಿ ಕೊಕೊನಟ್ ಕೋಲ್ ಬೇಡಿಕೆ ಹೆಚ್ಚುತ್ತಿದೆ. ಕೊಕೊನಟ್ ಕೋಲ್’ನಿಂದ ಅಪಾರ ಲಾಭ ಗಳಿಸಬಹುದು. ಹಾಗಿದ್ರೆ ಈ ವ್ಯಾಪಾರವೇನು.? ಅದನ್ನು ಹೇಗೆ ಪ್ರಾರಂಭಿಸುವುದು.? ಈಗ ನಿಜವಾದ ಪ್ರಯೋಜನಗಳೇನು.? ಎಂದು … Continue reading Business Idea : ನಿರುಪಯುಕ್ತ ‘ತೆಂಗಿನ ಚಿಪ್ಪಿ’ನಿಂದ್ಲೂ ಲಕ್ಷಗಟ್ಟಲೆ ಗಳಿಸ್ಬೋದು ; ಬಂಪರ್ ಬ್ಯುಸಿನೆಸ್ ಇದು!
Copy and paste this URL into your WordPress site to embed
Copy and paste this code into your site to embed