Business Idea : ಒಂದು ಲೀಟರ್ ‘ಕತ್ತೆ ಹಾಲು’ ಬೆಲೆ ತಿಳಿದ್ರೆ ನಿಮ್ಮ ಮೈಂಡ್ ಬ್ಲ್ಯಾಂಕ್ ಆಗುತ್ತೆ ; ಅತ್ಯುದ್ಭುತ ಬಿಸಿನೆಸ್ ಐಡಿಯಾ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಹಾಲಿನಿಂದ ಹಣ ಸಂಪಾದಿಸಲು ಜನರು ಹಸು, ಎಮ್ಮೆ ಮತ್ತು ಮೇಕೆಗಳನ್ನ ಸಾಕುತ್ತಾರೆ. ಈ ಹಾಲು ಲೀಟರ್‌’ಗೆ 50 ರಿಂದ 80 ರೂಪಾಯಿ. ಆದರೆ ಮಾರುಕಟ್ಟೆಯಲ್ಲಿ ಕತ್ತೆ ಹಾಲು ಲೀಟರ್ಗೆ 7 ಸಾವಿರಕ್ಕೆ ಮಾರಾಟವಾಗುತ್ತಿದೆ ಎಂದು ತಿಳಿದರೆ ಅಚ್ಚರಿ ಪಡುತ್ತೀರಿ. ಹೌದು, ಕತ್ತೆ ಹಾಲನ್ನು ವಿವಿಧ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಕತ್ತೆ ಹಾಲಿನಲ್ಲಿ ಅನೇಕ ಪೋಷಕಾಂಶಗಳಿವೆ. ಅದೇ ರೀತಿ ಗುಜರಾತಿನ ವ್ಯಕ್ತಿಯೊಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಕತ್ತೆಗಳನ್ನ ಸಾಕಿ ಹಾಲು ಮಾರತೊಡಗಿದ್ದಾರೆ. ಮಾಧ್ಯಮ ವರದಿಗಳ … Continue reading Business Idea : ಒಂದು ಲೀಟರ್ ‘ಕತ್ತೆ ಹಾಲು’ ಬೆಲೆ ತಿಳಿದ್ರೆ ನಿಮ್ಮ ಮೈಂಡ್ ಬ್ಲ್ಯಾಂಕ್ ಆಗುತ್ತೆ ; ಅತ್ಯುದ್ಭುತ ಬಿಸಿನೆಸ್ ಐಡಿಯಾ