BREAKING NEWS : ಕಲಬುರಗಿಯಲ್ಲಿ KSRTC ಬಸ್ ಪಲ್ಟಿ : 10 ಮಂದಿಗೆ ಗಾಯ ; ಕೂದಲೆಳೆ ಅಂತರದಲ್ಲಿ ತಪ್ಪಿದ  ಭಾರೀ ದುರಂತ

ಕಲಬುರಗಿ : ಕಲಬುರಗಿಯಲ್ಲಿ KSRTC ಬಸ್ ಪಲ್ಟಿಯಾಗಿ 10 ಮಂದಿ ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆಯ  ಶಹಾಬಾದ್ ಬಳಿ ಕಾಗಿಣಾ ಸೇತುವೆಯಲ್ಲಿ ನಡೆದಿದೆ. ಜೇವರ್ಗಿಯಿಂದ ಚಿತ್ತಾಪುರಕ್ಕೆ ತೆರಳುತ್ತಿದ್ದ ಬಸ್  ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ 10 ಮಂದಿಗೆ ಗಾಯಗಳಾಗಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. Rain alert : ನವೆಂಬರ್ 8 ರವರೆಗೆ … Continue reading BREAKING NEWS : ಕಲಬುರಗಿಯಲ್ಲಿ KSRTC ಬಸ್ ಪಲ್ಟಿ : 10 ಮಂದಿಗೆ ಗಾಯ ; ಕೂದಲೆಳೆ ಅಂತರದಲ್ಲಿ ತಪ್ಪಿದ  ಭಾರೀ ದುರಂತ