ನೇರವಾಗಿ ಬೆಂಕಿಗೆ ‘ಚಪಾತಿ’ ಸುಡುವುದು ಅಪಾಯ, ‘ಕ್ಯಾನ್ಸರ್’ಗೆ ಕಾರಣ : ಅಧ್ಯಯನ
ನವದೆಹಲಿ : ಚಪಾತಿ ರೊಟ್ಟಿ ಭಾರತೀಯ ಆಹಾರದ ಭಾಗವಾಗಿದೆ. ದಕ್ಷಿಣದಲ್ಲಿ ಸ್ವಲ್ಪ ಕಡಿಮೆ ತಿನ್ನುತ್ತಾರೆ, ಆದರೆ ಉತ್ತರದಲ್ಲಿ ಬಹಳಷ್ಟು ಜನ ರೋಟಿ ತಿನ್ನುತ್ತಾರೆ. ಆದ್ರೆ, ಅನೇಕರು ಇವುಗಳನ್ನ ತವ ಮೇಲೆ ಸುಡುವ ಬದಲು ನೇರವಾಗಿ ಉರಿಯುವ ಬೆಂಕಿಗೆ ಇಟ್ಟು ಸುಡುತ್ತಾರೆ. ಇದು ಅನೇಕ ಪ್ರದೇಶಗಳಲ್ಲಿ ಸಾಮಾನ್ಯವಾಗಿದ್ದರೂ, ಜ್ವಾಲೆಯ ಮೇಲೆ ನೇರವಾಗಿ ಚಪಾತಿ ಬೇಯಿಸುವುದು ಕ್ಯಾನ್ಸರ್’ಗೆ ಕಾರಣವಾಗಬಹುದು ಎಂದು ಸಂಶೋಧನೆ ಹೇಳಿದೆ. ಜರ್ನಲ್ ಆಫ್ ಫುಡ್ ಸೈನ್ಸ್’ನಲ್ಲಿ ಪ್ರಕಟವಾದ ಅಧ್ಯಯನವು ಚಪಾತಿ ಅಥವಾ ಯಾವುದೇ ಆಹಾರ ಪದಾರ್ಥವನ್ನ ನೇರವಾಗಿ … Continue reading ನೇರವಾಗಿ ಬೆಂಕಿಗೆ ‘ಚಪಾತಿ’ ಸುಡುವುದು ಅಪಾಯ, ‘ಕ್ಯಾನ್ಸರ್’ಗೆ ಕಾರಣ : ಅಧ್ಯಯನ
Copy and paste this URL into your WordPress site to embed
Copy and paste this code into your site to embed