‘NPS ವಾತ್ಸಲ್ಯ ಯೋಜನೆ’ಗೆ ಬಂಪರ್ ರೆಸ್ಪಾನ್ಸ್ ; ಮೊದಲ ದಿನವೇ ’10 ಸಾವಿರ ಚಂದಾದಾರರ’ ಸೇರ್ಪಡೆ
ನವದೆಹಲಿ : ಯುವಕರ ಭವಿಷ್ಯದ ಆರ್ಥಿಕ ಭದ್ರತೆಗಾಗಿ ಆರಂಭಿಸಿರುವ ಎನ್ ಪಿಎಸ್ ವಾತ್ಸಲ್ಯ ಯೋಜನೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಯೋಜನೆ ಪ್ರಾರಂಭವಾದ ತಕ್ಷಣ ಅನೇಕ ಪೋಷಕರು ತಮ್ಮ ಮಕ್ಕಳ ಹೆಸರಲ್ಲಿ ಖಾತೆ ತೆರೆದು ಹೂಡಿಕೆ ಶುರು ಮಾಡಿದ್ದಾರೆ. ಯೋಜನೆಯಡಿ ಪ್ರಾರಂಭವಾದ ಮೊದಲ ದಿನವೇ ಸುಮಾರು 10 ಸಾವಿರ ದಾಖಲಾತಿಗಳು ನಡೆದಿರುವುದು ಇದಕ್ಕೆ ಸ್ಪಷ್ಟವಾಗಿದೆ. ಈ ಯೋಜನೆಗೆ ಬಂಪರ್ ರೆಸ್ಪಾನ್ಸ್ ಸಿಕ್ಕಿದೆ.! ವರದಿಯ ಪ್ರಕಾರ, NPS ವಾತ್ಸಲ್ಯ ಯೋಜನೆ ಪ್ರಾರಂಭವಾದ ಮೊದಲ ದಿನದಲ್ಲಿ ಸುಮಾರು 9,700 ಸಣ್ಣ … Continue reading ‘NPS ವಾತ್ಸಲ್ಯ ಯೋಜನೆ’ಗೆ ಬಂಪರ್ ರೆಸ್ಪಾನ್ಸ್ ; ಮೊದಲ ದಿನವೇ ’10 ಸಾವಿರ ಚಂದಾದಾರರ’ ಸೇರ್ಪಡೆ
Copy and paste this URL into your WordPress site to embed
Copy and paste this code into your site to embed