ನಿರುದ್ಯೋಗಿಗಳಿಗೆ ಬಂಪರ್ ಅವಕಾಶ: ‘ಇ-ಕಾರ್ಟ್ ಫ್ರಾಂಚೈಸಿ’ ತೆರೆಯಿರಿ, ತಿಂಗಳಿಗೆ ಲಕ್ಷ ಲಕ್ಷ ಗಳಿಸಿ

ಇಂದಿನ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಶಾಪಿಂಗ್ ಕ್ರೇಜ್ ಎಷ್ಟಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಫ್ಲಿಪ್‌ಕಾರ್ಟ್ (Flipkart) ಮತ್ತು ಮಿಂತ್ರಾ (Myntra) ಅಂತಹ ದೈತ್ಯ ಕಂಪನಿಗಳ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ಹೊತ್ತಿರುವುದು ‘ಇ-ಕಾರ್ಟ್ ಲಾಜಿಸ್ಟಿಕ್ಸ್’ (Ekart Logistics). ಈಗ ನೀವು ಕೂಡ ಈ ಕಂಪನಿಯ ಜೊತೆ ಕೈಜೋಡಿಸಿ, ನಿಮ್ಮದೇ ಆದ ಸಣ್ಣ ಉದ್ಯಮ ಆರಂಭಿಸಿ ಉತ್ತಮ ಲಾಭ ಗಳಿಸಬಹುದು. ಇ-ಕಾರ್ಟ್ ಫ್ರಾಂಚೈಸಿ ಎಂದರೆ ಏನು? ಇದು ಸರಳವಾಗಿ ಹೇಳುವುದಾದರೆ ಒಂದು ಡೆಲಿವರಿ ಹಬ್. ನಿಮ್ಮ … Continue reading ನಿರುದ್ಯೋಗಿಗಳಿಗೆ ಬಂಪರ್ ಅವಕಾಶ: ‘ಇ-ಕಾರ್ಟ್ ಫ್ರಾಂಚೈಸಿ’ ತೆರೆಯಿರಿ, ತಿಂಗಳಿಗೆ ಲಕ್ಷ ಲಕ್ಷ ಗಳಿಸಿ