ಮದ್ಯಪ್ರಿಯರಿಗೆ ಬಂಪರ್ ಆಫರ್‌ ; ಈ ಕಂಪನಿಯಲ್ಲಿ ಎಣ್ಣೆ ಹೊಡೆದ್ರೂ ಸಿಗುತ್ತೆ ಸಿಕ್ಕಾಪಟ್ಟೆ ಸ್ಯಾಲರಿ, ಬೇಗ ಅಪ್ಲೈ ಮಾಡಿ.!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಕಂಪನಿಯೊಂದು ಮದ್ಯಪ್ರಿಯರಿಗೆ ಬಂಪರ್‌ ಆಫರ್‌ ನೀಡಿದ್ದು, ಸುಲಭ ಕೆಲಸ ನೀಡಿ ಸಿಕ್ಕಾಪಟ್ಟೆ ಸಂಬಳ ನೀಡುತ್ತಿದೆ. ಹೌದು, ಈ ಕೆಲಸಕ್ಕಾಗಿ ನೀವು ಗಂಟೆಗಟ್ಟಲೆ ಲ್ಯಾಪ್‌ಟಾಪ್‌ನತ್ತ ಮುಂದೆ ಕೂರಬೇಕಿಲ್ಲ. ಕಷ್ಟ ಪಟ್ಟು ಕೆಲಸ ಮಾಡುವ ಅಗತ್ಯವೂ ಇಲ್ಲ. ನೀವಿಲ್ಲಿ ಜಸ್ಟ್‌ ಬಿಯರ್​ ಟೇಸ್ಟ್​ ಮಾಡಿದ್ರೆ ಸಾಕು. ಇಷ್ಟಕ್ಕೂ ಬಿಯರ್‌ ಕುಡಿದ್ರೂ ಸಂಬಳ ಕೊಡುವ ಕಂಪನಿಯಾದ್ರು ಯಾವ್ದು? ಮುಂದೆ ಓದಿ. ಅಂದ್ಹಾಗೆ, ಸುಪ್ರಸಿದ್ಧ ಅಲ್ಡಿ ಕಂಪನಿ ಈ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನಿಸಿದೆ. ಹುದ್ದೆಯ ಹೆಸರು ಬಿಯರ್ ಟೇಸ್ಟರ್ … Continue reading ಮದ್ಯಪ್ರಿಯರಿಗೆ ಬಂಪರ್ ಆಫರ್‌ ; ಈ ಕಂಪನಿಯಲ್ಲಿ ಎಣ್ಣೆ ಹೊಡೆದ್ರೂ ಸಿಗುತ್ತೆ ಸಿಕ್ಕಾಪಟ್ಟೆ ಸ್ಯಾಲರಿ, ಬೇಗ ಅಪ್ಲೈ ಮಾಡಿ.!