BIGG NEWS: ಸಿಎಂ ತವರು ಕ್ಷೇತ್ರಕ್ಕೆ ಬಂಪರ್ ಕೊಡುಗೆ; 50 ಪಿಯುಸಿ ಕಾಲೇಜುಗಳಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್

ಬೆಂಗಳೂರು: ರಾಜ್ಯ ಸರ್ಕಾರ ನೂತನವಾಗಿ 50 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಅನುಮತಿ ನೀಡಿದ್ದು,ಅದರಲ್ಲಿ 12 ಕಾಲೇಜುಗಳನ್ನು ಸಿಎಂ ತವರು ಜಿಲ್ಲೆ ಹಾವೇರಿಗೆ ನೀಡಲಾಗಿದೆ. BREAKING NEWS: ಮೊಹಮ್ಮದ್ ಸಾಕಿಬ್ ನಿವಾಸದಲ್ಲಿ NIA ದಾಳಿ ಅಂತ್ಯ : ಮಹತ್ವದ ದಾಖಲೆಗಳು ವಶಕ್ಕೆ   ರಾಜ್ಯ ಸರ್ಕಾರ ಹೊಸದಾಗಿ ಮಂಜೂರ ಮಾಡಿದ ಕಾಲೇಜುಗಳ ಪೈಕಿ ಹಾವೇರಿ ಮತ್ತು ಶಿಗ್ಗಾಂವಿಗೆ ಭರ್ಜರಿ ಕಾಲೇಜುಗಳ ಕೊಡುಗೆ ನೀಡಲಾಗಿದೆ. ಒಟ್ಟು 50 ಕಾಲೇಜುಗಳ ಪೈಕಿ 12 ಕಾಲೇಜುಗಳನ್ನು ಸಿಎಂ ತವರು ಜಿಲ್ಲೆ ಹಾವೇರಿಗೆ … Continue reading BIGG NEWS: ಸಿಎಂ ತವರು ಕ್ಷೇತ್ರಕ್ಕೆ ಬಂಪರ್ ಕೊಡುಗೆ; 50 ಪಿಯುಸಿ ಕಾಲೇಜುಗಳಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್