BIGG NEWS: ವಿಜಯನಗರದಲ್ಲಿ ಘರ್ಜಿಸಲಿದೆ ಬುಲ್ಡೋಜರ್; 40ಕ್ಕೂ ಹೆಚ್ಚು ಮನೆಗಳಿಗೆ ನೋಟಿಸ್‌

ಬೆಂಗಳೂರು: ನಗರದಲ್ಲಿ ಇಂದು ಸಹ ಬುಲ್ಡೋಜರ್ ಘರ್ಜನೆ ಮುಂದುವರೆಯಲಿದೆ. ಇದೀಗ ಜಿಲ್ಲೆ ವಿಜಯನಗರಕ್ಕೂ ವ್ಯಾಪಿಸಿದೆ. BREAKING NEWS: ಬಿಜೆಪಿ-ಜೆಡಿಎಸ್‌ ಮಧ್ಯೆ ಜೋರಾದ BMS ಹಗರಣ; ಸದನದಲ್ಲಿ ಗದ್ದಲ ರಸ್ತೆ ಮೇಲೆ ಮನೆ ಕಟ್ಟಿದವರಿಗೆ ಇಲ್ಲಿನ ತಾಲೂಕು ಆಡಳಿತ ಬಿಗ್ ಶಾಕ್ ನೀಡಿದೆ. ಕಳೆದ ಒಂದು ತಿಂಗಳಿಂದ ಒತ್ತುವರಿ ತೆರವು ಕಾರ್ಯಕ್ಕೆ ನಾಂದಿ ಹಾಡಿರುವ ತಾಲೂಕು ಆಡಳಿತ ಈಗ ಮತ್ತೆ ಬುಲ್ಡೋಜರ್ ಸದ್ದು ಮಾಡಲು ಸಿದ್ಧವಾಗಿವೆ. ವಿಜಯನಗರದ ಹೊಸಪೇಟೆ ಜಿಲ್ಲಾ ಕೇಂದ್ರ ಸ್ಥಾನವಾದ ಬಳಿಕ ನಗರದ ಸೌಂದರ್ಯ ಹಾಗೂ … Continue reading BIGG NEWS: ವಿಜಯನಗರದಲ್ಲಿ ಘರ್ಜಿಸಲಿದೆ ಬುಲ್ಡೋಜರ್; 40ಕ್ಕೂ ಹೆಚ್ಚು ಮನೆಗಳಿಗೆ ನೋಟಿಸ್‌