ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ ‘ವೃದ್ಧ’ನನ್ನ ಇರಿದು ಕೊಂದ ‘ಗೂಳಿ’ : ಆಘಾತಕಾರಿ ವಿಡಿಯೋ ವೈರಲ್
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಬೀಡಾಡಿ ದನಗಳು ಮತ್ತು ಬೀದಿ ನಾಯಿಗಳ ದಾಳಿ ಹೆಚ್ಚುತ್ತಿದೆ. ಜಾನುವಾರು ಮತ್ತು ನಾಯಿ ದಾಳಿಯಿಂದ ಕೆಲವರು ಪ್ರಾಣ ಕಳೆದುಕೊಳ್ಳುತ್ತಿದ್ರೆ, ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ ವೃದ್ಧನನ್ನ ಗೂಳಿಯೊಂದು ಇರಿದು ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬರೇಲಿ ನಗರದಲ್ಲಿ ಘಟನೆ ನಡೆದಿದೆ. ಮೃತನನ್ನ ಕೃಷ್ಣಾನಂದ ಪಾಂಡೆ ಎಂದು ಗುರುತಿಸಲಾಗಿದೆ. ಆತ ನಿವೃತ್ತ ಸರ್ಕಾರಿ ಉದ್ಯೋಗಿಯಾಗಿದ್ದು, 75 ವರ್ಷ ವಯಸ್ಸಾಗಿತ್ತು. ಪ್ರತಿದಿನದಂತೆ ಬುಧವಾರ(ಜನವರಿ 24) ವಾಕಿಂಗ್ ಹೋಗಿದ್ದು, ಬೆಳಿಗ್ಗೆ 8 ಗಂಟೆ … Continue reading ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ ‘ವೃದ್ಧ’ನನ್ನ ಇರಿದು ಕೊಂದ ‘ಗೂಳಿ’ : ಆಘಾತಕಾರಿ ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed