BREAKING: ಕಾಡುಹಂದಿ ಬೇಟೆಗೆ ಇರಿಸಿದ್ದ ನಾಡಬಾಂಬ್ ತಿಂದ ಎಮ್ಮೆ: ಗಾಯಗೊಂಡು ನರಳಿ ನರಳಿ ಸಾವು

ಹಾವೇರಿ: ಕಾಡು ಹಂದಿ ಬೇಟೆಗಾಗಿ ಇರಿಸಿದ್ದಂತ ನಾಡಬಾಂಬ್ ಒಂದು ಸ್ಪೋಟಗೊಂಡ ಪರಿಣಾಮ, ಎಮ್ಮೆಯೊಂದರ ಬಾಯಿ ಗಾಯಗೊಂಡು ನರಳಿ ನರಳಿ ಪ್ರಾಣಬಿಟ್ಟಿರುವಂತ ಘಟನೆ ಹಾವೇರಿಯ ಹಾನಗಲ್ ನಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹೊಸಕೊಪ್ಪದಲ್ಲಿ ರೈತ ಬಾಷಾಸಾಬ್ ಬಂಕಾಪುರ ಎಂಬುವರ ಎಮ್ಮೆಯನ್ನು ಕಾಡಂಜಿನನಲ್ಲಿ ಮೇಯೋದಕ್ಕೆ ಬಿಡಲಾಗಿತ್ತು. ಮೇವು ತಿನ್ನುವ ವೇಳೆಯಲ್ಲಿ ಕಾಡು ಹಂದಿಗೆ ಇರಿಸಿದ್ದಂತ ನಾಡಬಾಂಬ್ ಅನ್ನು ಕಚ್ಚಿದೆ. ಈ ಪರಿಣಾಮ ನಾಡ ಬಾಂಬ್ ಸ್ಪೋಟಗೊಂಡು ಬಾಯಿ ಛಿದ್ರ ಛಿದ್ರಗೊಂಡು ನರಳಾಡಿದೆ. ನಾಡಬಾಂಬ್ ಸ್ಪೋಟಗೊಂಡು ಗಾಯಗೊಂಡಿದ್ದಂತ ಎಮ್ಮೆಗೆ … Continue reading BREAKING: ಕಾಡುಹಂದಿ ಬೇಟೆಗೆ ಇರಿಸಿದ್ದ ನಾಡಬಾಂಬ್ ತಿಂದ ಎಮ್ಮೆ: ಗಾಯಗೊಂಡು ನರಳಿ ನರಳಿ ಸಾವು