BIG BREAKING NEWS: ಜ.31ರಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭ, ಫೆ.1ರಂದು ಬಜೆಟ್ ಮಂಡನೆ | Union Budget 2023

ನವದೆಹಲಿ: ಸಂಸತ್ತಿನ 2023ನೇ ಸಾಲಿನ ಬಜೆಟ್ ಅಧಿವೇಶನವು ( Budgetary Session ) ಜನವರಿ 31 ರಿಂದ ಪ್ರಾರಂಭವಾಗಿ ಏಪ್ರಿಲ್ 6 ರಂದು ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ( Union Finance Minister Nirmala Sitharaman ) ಅವರು ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ( Union Budget ) ಮಂಡಿಸಲಿದ್ದಾರೆ ಮತ್ತು ಅಧಿವೇಶನದ ಮೊದಲ ಭಾಗವು ಫೆಬ್ರವರಿ 10 … Continue reading BIG BREAKING NEWS: ಜ.31ರಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭ, ಫೆ.1ರಂದು ಬಜೆಟ್ ಮಂಡನೆ | Union Budget 2023