Budget 2024 : ಬಜೆಟ್’ನಲ್ಲಿ ‘ಮೊಬೈಲ್ ಫೋನ್’ ಅಗ್ಗವಾಗಿಸುವ ಘೋಷಣೆ ಇರುತ್ತಾ.? ಉದ್ಯಮದ ನಿರೀಕ್ಷೆಗಳಿವು!

ನವದೆಹಲಿ : ಬಜೆಟ್’ನಲ್ಲಿ ಮೊಬೈಲ್ ಫೋನ್’ಗಳ ಬೆಲೆಯನ್ನ ಕಡಿಮೆ ಮಾಡುವ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್’ನಲ್ಲಿ ಫೋನ್’ಗಳನ್ನ ಅಗ್ಗವಾಗಿಸುವ ಬಗ್ಗೆ ಯಾವುದೇ ದೊಡ್ಡ ಘೋಷಣೆ ಮಾಡುತ್ತಾರೆಯೇ ಎಂಬ ಕುತೂಹಲವೂ ಸ್ಮಾರ್ಟ್ಫೋನ್ ಖರೀದಿದಾರರಲ್ಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23ರಂದು ಸಂಸತ್ತಿನಲ್ಲಿ ತಮ್ಮ ಏಳನೇ ಬಜೆಟ್ ಮಂಡಿಸಲಿದ್ದಾರೆ. ಭಾರತದಲ್ಲಿ ಮೊಬೈಲ್ ಫೋನ್ ಉತ್ಪಾದನೆಯನ್ನ ಉತ್ತೇಜಿಸಲು ಕೇಂದ್ರ ಸರ್ಕಾರ ಕಳೆದ ವರ್ಷ ಕ್ಯಾಮೆರಾ ಲೆನ್ಸ್’ಗಳಂತಹ ಪ್ರಮುಖ ಘಟಕಗಳ ಮೇಲಿನ ಆಮದು … Continue reading Budget 2024 : ಬಜೆಟ್’ನಲ್ಲಿ ‘ಮೊಬೈಲ್ ಫೋನ್’ ಅಗ್ಗವಾಗಿಸುವ ಘೋಷಣೆ ಇರುತ್ತಾ.? ಉದ್ಯಮದ ನಿರೀಕ್ಷೆಗಳಿವು!