Budget 2023-24: ಇಂದಿನಿಂದ ತಜ್ಞರೊಂದಿಗೆ ʻಬಜೆಟ್ ಪೂರ್ವ ಸಮಾಲೋಚನೆʼ ನಡೆಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman) ಸೋಮವಾರ ಅಂದ್ರೆ, ಇಂದಿನಿಂದ ತಮ್ಮ ಪೂರ್ವ ಬಜೆಟ್ ಸಭೆಗಳನ್ನು ಉದ್ಯಮದ ನಾಯಕರು, ಮೂಲಸೌಕರ್ಯ ಮತ್ತು ಹವಾಮಾನ ಬದಲಾವಣೆಯ ತಜ್ಞರೊಂದಿಗೆ ಪ್ರಾರಂಭಿಸಲಿದ್ದಾರೆ ಎಂದು ಹಣಕಾಸು ಸಚಿವಾಲಯ ಭಾನುವಾರ ತಿಳಿಸಿದೆ. ಇನ್ನೂ, ಮಧ್ಯಸ್ಥಗಾರರಿಂದ 2023-24 ಬಜೆಟ್ ತಯಾರಿಕೆಗೆ ಸಲಹೆಗಳನ್ನು ಪಡೆಯಲು ಸೀತಾರಾಮನ್ ಅವರು ಸಭೆಗಳನ್ನು ವಾಸ್ತವಿಕವಾಗಿ ನಡೆಸುತ್ತಾರೆ ಎನ್ನಲಾಗಿದೆ. “ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂಬರುವ ಕೇಂದ್ರ ಬಜೆಟ್ 2023-24 ಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ನಾಳೆ(ಸೋಮವಾರ), … Continue reading Budget 2023-24: ಇಂದಿನಿಂದ ತಜ್ಞರೊಂದಿಗೆ ʻಬಜೆಟ್ ಪೂರ್ವ ಸಮಾಲೋಚನೆʼ ನಡೆಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್