ಬುದ್ಧ ಪೂರ್ಣಿಮೆ ಹಿನ್ನಲೆ: ಮೇ.1ರಂದು ಬೆಂಗಳೂರಲ್ಲಿ ಮಾಂಸ ಮಾರಾಟ ನಿಷೇಧ

ಬೆಂಗಳೂರು: ಬುದ್ಧ ಪೂರ್ಣಿಮೆಯ ಪವಿತ್ರ ದಿನದ ಪ್ರಯುಕ್ತ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಬಿಬಿಎಂಪಿ (ಪಶುಪಾಲನಾ ವಿಭಾಗ) ಆದೇಶ ಹೊರಡಿಸಿದೆ. ಪ್ರಮುಖ ಅಂಶಗಳು: ದಿನಾಂಕ: ಮೇ 1, 2026, ಶುಕ್ರವಾರ. ಕಾರಣ: ಬುದ್ಧ ಪೂರ್ಣಿಮಾ ಆಚರಣೆ. ನಿರ್ಬಂಧ: ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮತ್ತು ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಂಪೂರ್ಣ ವಿವರ: ಅಹಿಂಸೆಯ ಹರಿಕಾರ ಗೌತಮ ಬುದ್ಧನ ಜನ್ಮದಿನವಾದ ‘ಬುದ್ಧ ಪೂರ್ಣಿಮಾ’ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಗ್ರೇಟರ್ … Continue reading ಬುದ್ಧ ಪೂರ್ಣಿಮೆ ಹಿನ್ನಲೆ: ಮೇ.1ರಂದು ಬೆಂಗಳೂರಲ್ಲಿ ಮಾಂಸ ಮಾರಾಟ ನಿಷೇಧ