ಬಿಟಿಎಸ್‌-25: ಇನ್ಫಿ, ಇಂಟೆಲ್‌ಗೆ ‘ಕರ್ನಾಟಕ ಐಟಿ ರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ಮಾಹಿತಿ ತಂತ್ರಜ್ಞಾನ ವಲಯದಲ್ಲಿ ವಾರ್ಷಿಕವಾಗಿ 10 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ರಫ್ತು ವಹಿವಾಟು ನಡೆಸುತ್ತಿರುವ ಇನ್ಫೋಸಿಸ್‌ ಮತ್ತು ಇಂಟೆಲ್‌ ಕಂಪನಿಗಳಿಗೆ ಭಾರತೀಯ ಸಾಫ್ಟ್‌ವೇರ್‍‌ ಪಾರ್ಕುಗಳ ಒಕ್ಕೂಟದ ಪ್ರತಿಷ್ಠಿತ ‘ಕರ್ನಾಟಕ ಐಟಿ ರತ್ನ’ ಪ್ರಶಸ್ತಿಯನ್ನು ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಗುರುವಾರ ಪ್ರದಾನ ಮಾಡಲಾಯಿತು. ಬೆಂಗಳೂರಿಗರೇ ಗಮನಿಸಿ : ನ.21 ರಂದು ಈ ಪ್ರದೇಶಗಳಲ್ಲಿ ‘ಕಾವೇರಿ ನೀರು’ ಪೂರೈಕೆಯಲ್ಲಿ ವ್ಯತ್ಯಯ |Water Supply ಇದೇ ಸಂದರ್ಭದಲ್ಲಿ ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ( Minister … Continue reading ಬಿಟಿಎಸ್‌-25: ಇನ್ಫಿ, ಇಂಟೆಲ್‌ಗೆ ‘ಕರ್ನಾಟಕ ಐಟಿ ರತ್ನ’ ಪ್ರಶಸ್ತಿ ಪ್ರದಾನ