‘ರಾಹುಲ್ ಗಾಂಧಿ’ಯನ್ನು ಯಡಿಯೂರಪ್ಪ ‘ಬಚ್ಚಾ’ ಎಂದಿದ್ದೇಕೆ ? : ಈ ಬಗ್ಗೆ ‘BSY’ ಹೇಳಿದ್ದೇನು.?
ಬಳ್ಳಾರಿ : ಮಾಜಿ ಸಿಎಂ ಯಡಿಯೂರಪ್ಪ ರಾಹುಲ್ ಗಾಂಧಿ ಬಗ್ಗೆ ನೀಡಿರುವ ಬಚ್ಚಾ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇನ್ನೂ, ಈ ಹೇಳಿಕೆ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದು, ಪ್ರಧಾನಿ ಮೋದಿ ಬಗ್ಗೆ ಮಾತನಾಡಿದರೆ ನಾನು ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ. ನಾನು ರಾಹುಲ್ ಗಾಂಧಿಯನ್ನು ಬಚ್ಚಾ ಎಂದು ಕರೆದೆ, ಆ ರೀತಿಯ ಮಾತುಗಳನ್ನು ಆಡಬಾರದು ಎಂದು ಸಿದ್ದರಾಮಯ್ಯ ಎಂದಿದ್ದಾರೆ, ನಿಮ್ಮ ರಾಹುಲ್ ಗಾಂಧಿ ಹೆಸರನ್ನು ಹೇಳುವುದಕ್ಕೆ ಇಷ್ಟವಿಲ್ಲ, ಆದ್ದರಿಂದ ನಾನು ಬಚ್ಚಾ ಎಂದು … Continue reading ‘ರಾಹುಲ್ ಗಾಂಧಿ’ಯನ್ನು ಯಡಿಯೂರಪ್ಪ ‘ಬಚ್ಚಾ’ ಎಂದಿದ್ದೇಕೆ ? : ಈ ಬಗ್ಗೆ ‘BSY’ ಹೇಳಿದ್ದೇನು.?
Copy and paste this URL into your WordPress site to embed
Copy and paste this code into your site to embed