JOB ALERT : ‘SSLC’, ‘PUC’ ಪಾಸಾದವರಿಗೆ ಗುಡ್ ನ್ಯೂಸ್ : ‘BSF’ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ |BSF Recruitment 2022

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :  ಗಡಿ ಭದ್ರತಾ ಪಡೆಯು (Border Security Force) ವಿವಿಧ ಹುದ್ದೆಗಳ ಭರ್ತಿಗೆ ಕಳೆದ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಹುದ್ದೆಗಳ ನೇಮಕಾತಿಗೆ (Recruitment) ಸಂಬಂಧಿಸಿದಂತೆ ಇದೀಗ ಅಧಿಸೂಚನೆ ಬಿಡುಗಡೆ ಮಾಡಿದೆ. ಗಡಿ ಭದ್ರತಾಪಡೆಯಲ್ಲಿ  ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, . ಒಟ್ಟು 255 ಹುದ್ದೆಗಳು ಖಾಲಿಯಿದೆ. ಅರ್ಜಿ ಸಲ್ಲಿಸಲು 10-11-2022 ಕೊನೆಯ ದಿನಾಂಕವಾಗಿದೆ. ಆಪರೇಟರ್ (ಸಂವಹನ)  46, ಇಲೆಕ್ಟ್ರೀಷಿಯನ್ 43, ಮಲ್ಟಿ ಸ್ಕಿಲ್ಡ್ ವರ್ಕರ್ 27, ಮಲ್ಟಿ ಸ್ಕಿಲ್ಡ್‌ ವರ್ಕರ್ (ಕುಕ್) 133, ಡ್ರಾಟ್ಸ್ ಮೆನ್ 16 ಹುದ್ದೆಗಳು ಸೇರಿ 255 ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಹುದ್ದೆಗಳಿಗೆ ಅನುಗುಣವಾಗಿ 10th, 12th, ಡಿಗ್ರಿ ಪಾಸ್ … Continue reading JOB ALERT : ‘SSLC’, ‘PUC’ ಪಾಸಾದವರಿಗೆ ಗುಡ್ ನ್ಯೂಸ್ : ‘BSF’ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ |BSF Recruitment 2022