ಗುಜರಾತ್ : ಮಗಳ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ್ದನ್ನು ವಿರೋಧಿಸಿದಕ್ಕೆ ಥಳಿಸಿ ಯೋಧನ ಹತ್ಯೆ

ನವದೆಹಲಿ : ಮಗಳ ಅಶ್ಲೀಲ ವಿಡಿಯೋವನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ್ದನ್ನು ವಿರೋಧಿಸಿದ್ದಕ್ಕೆ ಯೋಧನನ್ನು ಕುಟುಂಬವೊಂದು ಹಲ್ಲೆ  ನಡೆಸಿ ಕೊಲೆಗೈದಿರುವ ಘಟನೆ ಗುಜರಾತಿನ ನಾಡಿಯಾಡ್‌ನಲ್ಲಿ ನಡೆದಿದೆ. ಶನಿವಾರ ಮಗಳ ಅಶ್ಲೀಲ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಯುವಕನ ಮನೆಗೆ ವ್ಯಕ್ತಿ ಪತ್ನಿ, ಇಬ್ಬರು ಪುತ್ರರು ಮತ್ತು ಸೋದರಳಿಯನೊಂದಿಗೆ ಹೋಗಿದ್ದನು.  ಆ ವೇಳೆ ಹುಡುಗನ ಕುಟುಂಬ ಸದಸ್ಯರು ನಿಂದಿಸಲು ಪ್ರಾರಂಭಿಸಿದರು. ಇದಕ್ಕೆ ಯೋಧ ಆಕ್ಷೇಪ ವ್ಯಕ್ತಪಡಿಸಿದಾಗ ಆತನ ಮೇಲೆ ದೊಣ್ಣೆ ಹಾಗೂ ಹರಿತವಾದ ವಸ್ತುಗಳಿಂದ ಹಲ್ಲೆ ನಡೆಸಿದ್ದರು. … Continue reading ಗುಜರಾತ್ : ಮಗಳ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ್ದನ್ನು ವಿರೋಧಿಸಿದಕ್ಕೆ ಥಳಿಸಿ ಯೋಧನ ಹತ್ಯೆ