BIGG NEWS: ಇಂದು ದೆಹಲಿಗೆ ಬಿ.ಎಸ್‌ಯಡಿಯೂರಪ್ಪ; ತೀವ್ರ ಕುತೂಹಲ ಮೂಡಿಸಿದೆ ಬಿಎಸ್ ವೈ ಭೇಟಿ

ಬೆಂಗಳೂರು: ಬಿ.ಎಸ್‌ ಯಡಿಯೂರಪ್ಪ ಅವರಿಗೆ ಬಿಜೆಪಿ ಕೇಂದ್ರಿಯ ಸಂಸದೀಯ ಮಂಡಳಿಯಲ್ಲಿ ಸ್ಥಾನ ಸಿಕ್ಕಿದ ಬಳಿ ಮೊದಲ ಬಾರಿಗೆ ದೆಹಲಿ ಪ್ರಯಾಣ ಮಾಡಲಿದ್ದಾರೆ. ಇಂದು ಬಿಎಸ್‌ ವೈ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. BIGG NEWS: ಗುತ್ತಿಗೆದಾರರ ವಿರುದ್ಧ ₹ 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲಿರುವ ಸಚಿವ ಮುನಿರತ್ನ   ನಂತರ ಅಮಿತ್ ಶಾ ಹಾಗೂ ಜೆ.ಪಿ. ನಡ್ದಾ ಅವರನ್ನು ಭೇಟಿಯಾಗುತ್ತಾರೆ. ಮುಂದೆ ಏನು ಕೆಲಸ ಮಾಡಬೇಕು ಎಂಬುದರ ಕುರಿತು ಚರ್ಚೆ … Continue reading BIGG NEWS: ಇಂದು ದೆಹಲಿಗೆ ಬಿ.ಎಸ್‌ಯಡಿಯೂರಪ್ಪ; ತೀವ್ರ ಕುತೂಹಲ ಮೂಡಿಸಿದೆ ಬಿಎಸ್ ವೈ ಭೇಟಿ