ಮಕ್ಕಳೇ ಬಿಎಸ್​ ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸಿದ್ದು : ಮಧು ಬಂಗಾರಪ್ಪ ಆಕ್ರೋಶ

ಶಿವಮೊಗ್ಗ : ತಂದೆಯ ಭ್ರಷ್ಟಾಚಾರ ಹಣದಿಂದ ರಾಘವೇಂದ್ರ ಎಂಪಿ ಆಗಿದ್ದಾರೆ. ನಮ್ಮ ತಂದೆಯವರು ಯಾವುದೇ ಇಂತಹ ದುಡ್ಡು ಮಾಡಿಲ್ಲ. ಚೋಟಾ ಸಹಿ ಮೂಲಕ ನಾನು ಯಾರನ್ನೂ ಜೈಲಿಗೆ ಕಳಿಸಿಲ್ಲ. ಪರೋಕ್ಷ ವಾಗಿ ಮಕ್ಕಳೇ ಬಿಎಸ್​ವೈ ಅವರನ್ನು ಜೈಲಿಗೆ ಕಳುಹಿಸಿದ್ದು ಎಂದು ಸಚಿವ ಮಧು ಕಿಡಿಕಾರಿದರು. ಇಂದು ಟಿಕೆಟ್​ ಘೋಷಣೆ ಬಳಿಕ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಗೀತಾ ಅವರು ಆಗಮಿಸಿದ್ದು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ ಎಂಆರ್​ಎಸ್ ವೃತ್ತದಿಂದ ಲಗಾನ್ ಕಲ್ಯಾಣ ಮಂದಿರದವರೆಗೆ ಬೃಹತ್ ಬೈಕ್​ ರ್‍ಯಾಲಿ ನಡೆಸಿದರು. ಗೀತಾಗೆ … Continue reading ಮಕ್ಕಳೇ ಬಿಎಸ್​ ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸಿದ್ದು : ಮಧು ಬಂಗಾರಪ್ಪ ಆಕ್ರೋಶ