BS Yediyugappa Resignation : ‘ಬಿಎಸ್ ಯಡಿಯೂರಪ್ಪ’ ರಾಜೀನಾಮೆ ಹಿಂದಿನ ಗುಟ್ಟೇನು ಗೊತ್ತಾ.?

ಕೆಎನ್ಎನ್ ಪೊಲಿಟಿಕಲ್ ಡೆಸ್ಕ್ : ಕಳೆದ ಹಲವು ದಿನಗಳಿಂದ ಎದ್ದಿದ್ದಂತ ಕರ್ನಾಟಕ ಸಿಎಂ ಬದಲಾವಣೆ ಸುದ್ದಿಗೆ ಬ್ರೇಕ್ ಬಿದ್ದಿದೆ. ಬಿಎಸ್ ಯಡಿಯೂರಪ್ಪ ಅವರು ಇಂದು ರಾಜಭವನಕ್ಕೆ ತೆರಳಿ, ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗೆ ಬಿಎಸ್ ಯಡಿಯೂರಪ್ಪ ಸಲ್ಲಿಸಿದಂತ ರಾಜೀನಾಮೆಯನ್ನು ಟಿ.ಸಿ.ಗೆಹ್ಲೋಟ್ ಅವರು ಅಂಗೀಕರಿಸುವ ಮೂಲಕ, ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನದಕ್ಕೆ ನೀಡಿದಂತ ರಾಜೀನಾಮೆ ಅಂಗೀಕೃತಗೊಂಡಿದೆ. ಈಗ ರಾಜ್ಯದಲ್ಲಿ ನೂತನ ಸಿಎಂ ಯಾರ್ ಆಗಲಿದ್ದಾರೆ ಎನ್ನುವುದೇ ತೀವ್ರ ಕುತೂಹಲ. ಇದರ ಜೊತೆ ಜೊತೆಗೆ.. ಯಡಿಯೂರಪ್ಪ ರಾಜೀನಾಮೆ … Continue reading BS Yediyugappa Resignation : ‘ಬಿಎಸ್ ಯಡಿಯೂರಪ್ಪ’ ರಾಜೀನಾಮೆ ಹಿಂದಿನ ಗುಟ್ಟೇನು ಗೊತ್ತಾ.?