Bruce Lee Death Mystery : 49 ವರ್ಷದ ನಂತ್ರ ‘ಬ್ರೂಸ್ ಲೀ’ ಸಾವಿನ ರಹಸ್ಯ ಬೇಧಿಸಿದ ತನಿಖಾಧಿಕಾರಿಗಳು ; ಸತ್ತಿದ್ಹೇಗೆ ಗೊತ್ತಾ? ಸಮರಕಲೆ ಸರದಾರ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಬ್ರೂಸ್ ಲೀ ವಿಶ್ವದ ಶ್ರೇಷ್ಠ ಮಾರ್ಷಲ್ ಕಲಾವಿದರಲ್ಲಿ ಒಬ್ಬರಾಗಿದ್ದು, ಅವರ ಹಲವು ಚಿತ್ರಗಳು ಇಂದಿಗೂ ಟ್ರೆಂಡ್ ಸೆಟ್ಟರ್ ಆಗಿವೆ. ಲೆಜೆಂಡರಿ ಮಾರ್ಷಲ್ ಆರ್ಟಿಸ್ಟ್ ಬ್ರೂಸ್ ಲೀ 32ನೇ ವಯಸ್ಸಿನಲ್ಲಿ ನಿಧನರಾದರು. ಜುಲೈ 20, 1973 ರಂದು ಹಠಾತ್ ನಿಧನರಾದರು. ಅವರ ಸಾವಿನ ಬಗ್ಗೆ ಹಲವು ಅನುಮಾನಗಳಿದ್ದು, ಇದುವರೆಗೂ ಅವರಿಗೆ ಪರಿಹಾರ ಸಿಕ್ಕಿಲ್ಲ. ಅವರ ಸಾವು ನಿಗೂಢವಾಗಿಯೇ ಉಳಿದಿತ್ತು. ಆದ್ರೆ, ಸಧ್ಯ ಬ್ರೂಸ್ ಲೀ ಸಾವಿನ ರಹಸ್ಯವನ್ನ ಭೇದಿಸಿದ್ದಾರೆ. ಬ್ರೂಸ್ ಲೀ ಸಾವಿನ ರಹಸ್ಯ … Continue reading Bruce Lee Death Mystery : 49 ವರ್ಷದ ನಂತ್ರ ‘ಬ್ರೂಸ್ ಲೀ’ ಸಾವಿನ ರಹಸ್ಯ ಬೇಧಿಸಿದ ತನಿಖಾಧಿಕಾರಿಗಳು ; ಸತ್ತಿದ್ಹೇಗೆ ಗೊತ್ತಾ? ಸಮರಕಲೆ ಸರದಾರ