WATCH VIDEO: ಗೇಟ್ ತೆರೆಯದಿದ್ಕೆ ಟೋಲ್ ಪ್ಲಾಜಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಬಿಆರ್‌ಎಸ್ ಶಾಸಕ…. ವಿಡಿಯೋ ವೈರಲ್

ಮಂದಮರ್ರಿ: ಮಂದಮರ್ರಿ ಟೋಲ್ ಬೂತ್‌ನಲ್ಲಿ ಭಾರತ್ ರಾಷ್ಟ್ರ ಸಮಿತಿ (Bharat Rashtra Samithi) ಶಾಸಕ ದುರ್ಗಂ ಚಿನ್ನಯ್ಯ ಟೋಲ್​​​ ಪ್ಲಾಜಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಚಿನ್ನಯ್ಯ ಕಾರಿಗೆ ಗೇಟ್ ತೆರೆಯದ ಕಾರಣಕ್ಕೆ ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದು ಕಂಡುಬಂದಿದೆ. ದುರ್ಗಂ ಚಿನ್ನಯ್ಯ ಅವರು ತೆಲಂಗಾಣದ ಬೆಳ್ಳಂಪಲ್ಲೆ ಶಾಸಕರಾಗಿದ್ದಾರೆ. ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಘಟನೆ ನಿನ್ನೆ (ಮಂಗಳವಾರ) ರಾತ್ರಿ … Continue reading WATCH VIDEO: ಗೇಟ್ ತೆರೆಯದಿದ್ಕೆ ಟೋಲ್ ಪ್ಲಾಜಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಬಿಆರ್‌ಎಸ್ ಶಾಸಕ…. ವಿಡಿಯೋ ವೈರಲ್