BREAKING: ಭೂ ವಿವಾದಕ್ಕೆ ತಮ್ಮನ ಹೆಂಡತಿಯನ್ನೇ ಟ್ರ್ಯಾಕ್ಟರ್ ಹರಿಸಿ ಹತ್ಯೆಗೆ ಯತ್ನಿಸಿದ ಅಣ್ಣಂದಿರು

ಬೆಳಗಾವಿ: ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವಂತ ಘಟನೆಯೊಂದು ನಡೆದಿದೆ. ಭೂಮಿ ವಿವಾದಕ್ಕಾಗಿ ಅಣ್ಣಂದಿರಿಬ್ಬರು ತಮ್ಮನ ಹೆಂಡತಿಯನ್ನೇ ಟ್ರ್ಯಾಕ್ಟರ್ ಹರಿಸಿ ಹತ್ಯೆಗೆ ಯತ್ನಿಸಿದಂತ ಘಟನೆ ನಡೆದಿದೆ.  ಬೆಳಗಾವಿ ಜಿಲ್ಲೆಯ ಕೆಕೆಕೊಪ್ಪ ಗ್ರಾಮದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಭೂಮಿ ವಿವಾದದ ಸಂಬಂಧ ಜಮೀನಿನಲ್ಲಿ ಜಗಳಕ್ಕೆ ಬಿದ್ದಂತ ಅಣ್ಣ ತಮ್ಮಂದಿರು, ಬಡಿದಾಡಿಕೊಂಡಿದ್ದಾರೆ. ಅಲ್ಲದೇ ಟ್ರ್ಯಾಕ್ಟರ್ ನಲ್ಲಿ ವಿವಾದದ ನಡುವೆ ಉಳುಮೆ ಮಾಡಲು ಮುಂದಾಗಿದ್ದಾರೆ. ಇದನ್ನು ತಡೆದಂತ ತಮ್ಮನ ಹೆಂಡತಿಯ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆಗೆ ಯತ್ನಿಸಿದ್ದಾರೆ. ಬಸವರಾಜ್ ಹಾಗೂ ಮತ್ತೋರ್ವ ಅಣ್ಣಂದಿರು … Continue reading BREAKING: ಭೂ ವಿವಾದಕ್ಕೆ ತಮ್ಮನ ಹೆಂಡತಿಯನ್ನೇ ಟ್ರ್ಯಾಕ್ಟರ್ ಹರಿಸಿ ಹತ್ಯೆಗೆ ಯತ್ನಿಸಿದ ಅಣ್ಣಂದಿರು