SHOCKING: ಕೌಟುಂಬಿಕ ಕಲಹದಿಂದ ಅಣ್ಣನನ್ನೇ ಕೊಲೆಗೈದ ತಮ್ಮ

ಬೆಂಗಳೂರು: ಕೌಟುಂಬಿಕ ಕಲಹದಿಂದಾಗಿ ತನ್ನ ಅಣ್ಣನನ್ನೇ ಚಾಕುವಿನಿಂದ ಇರಿದು ತಮ್ಮನೊಬ್ಬ ಕೊಲೆಗೈದಿರುವಂತ ಘಟನೆ ಮೈಲಸಂದ್ರದಲ್ಲಿ ನಡೆದಿದೆ. ಆ ಮೂಲಕ ಬೆಂಗಳೂರು ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಮೈಲಸಂದ್ರದಲ್ಲಿ ಈ ಘಟನೆ ನಡೆದಿದೆ. ಕೆಲಸದಿಂದ ಮನೆಗೆ ಮರಳಿದಂತ ಅಣ್ಣ ಬಾಲರಾಜ್ ಮೇಲೆ ತಮ್ಮ ಆಂಥೋನಿ ರಾಜ್ ಚಾಕುವಿನಿಂದ ಈ ದಾಳಿ ನಡೆಸಿದ್ದಾನೆ. ಹಿಂದಿನಿಂದ ಅಣ್ಣ ಬಾಲರಾಜ್ ಒದ್ದಿರುವಂತ ತಮ್ಮ ಆಂಥೋನಿ ರಾಜ್ ಮನಬಂದಂತೆ ಹೊಟ್ಟೆ ಸೇರಿದಂತೆ ಇತರೆ ಭಾಗಗಳಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ತೀವ್ರ … Continue reading SHOCKING: ಕೌಟುಂಬಿಕ ಕಲಹದಿಂದ ಅಣ್ಣನನ್ನೇ ಕೊಲೆಗೈದ ತಮ್ಮ