CRIME NEWS: ಮದ್ಯದ ಅಮಲಿನಲ್ಲಿ ಕಲ್ಲು ಎತ್ತಿಹಾಕಿ ತಮ್ಮನ ಹತ್ಯೆಗೈದ ಅಣ್ಣ

ತುಮಕೂರು: ಕುಡಿತದ ನಶೆ ಮತ್ತು ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲ್ಲೂಕಿನ ನಿಟ್ಟರಹಳ್ಳಿ ಗ್ರಾಮದಲ್ಲಿ ನಡೆದಿದೆ. ಸ್ವಂತ ಅಣ್ಣನೇ ತನ್ನ ತಮ್ಮನನ್ನು ಕಲ್ಲು ಎತ್ತಿ ಹಾಕಿ ಬರ್ಬರವಾಗಿಯೇ ಹತ್ಯೆ ಮಾಡಿದ್ದಾನೆ. ಘಟನೆಯ ಹಿನ್ನೆಲೆ: ನಿಟ್ಟರಹಳ್ಳಿಯ ನಿವಾಸಿ ಗಂಗಾರಾಜು (36) ಕೊಲೆಯಾದ ದುರ್ದೈವಿ. ಗಂಗಾರಾಜು ಮತ್ತು ಈತನ ಅಣ್ಣ ನರಸಿಂಹಮೂರ್ತಿ ಇಬ್ಬರ ನಡುವೆ ಕಳೆದ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ಆರಂಭವಾಗಿತ್ತು. ಇಬ್ಬರೂ ಮದ್ಯ ಸೇವಿಸಿದ್ದರಿಂದ ಜಗಳ ವಿಕೋಪಕ್ಕೆ … Continue reading CRIME NEWS: ಮದ್ಯದ ಅಮಲಿನಲ್ಲಿ ಕಲ್ಲು ಎತ್ತಿಹಾಕಿ ತಮ್ಮನ ಹತ್ಯೆಗೈದ ಅಣ್ಣ