BREAKING: ಬೆಂಗಳೂರಲ್ಲಿ ಹಾಡ ಹಗಲೇ ಕೋಟಿ ಕೋಟಿ ದರೋಡೆ ಕೇಸ್: CMS ವಾಹನ ಚಾಲಕ ಪೊಲೀಸರು ವಶಕ್ಕೆ

ಬೆಂಗಳೂರು: ನಗರದಲ್ಲಿ ಹಾಡ ಹಗಲೇ ಎಟಿಎಂಗೆ ಹಣ ತುಂಬೋದಕ್ಕೆ ಕೊಂಡೊಯ್ಯುತ್ತಿದ್ದಂತ ವಾಹನವನ್ನು ಅಡ್ಡಗಟ್ಟಿ ಆರ್ ಬಿ ಐ ಅಧಿಕಾರಿಗಳೆಂದು ಪರಿಶೀಲನೆ ನೆಪದಲ್ಲಿ 7.11 ಕೋಟಿ ಹಣವನ್ನು ತಮ್ಮ ವಾಹನಕ್ಕೆ ತುಂಬಿಕೊಂಡು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಎಸ್ ವಾಹನದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿರುವಂತ ಜಯದೇವ ಡೈರಿ ಸರ್ಕಲ್ ನಲ್ಲಿ ಈ ಬೆಚ್ಚಿ ಬೀಳಿಸೋ ರಾಬರಿ ನಡೆದಿದೆ. 7 ರಿಂದ 8 ಮಂದಿ ಇನ್ನೋವಾ ಕಾರಿನಲ್ಲಿ ಬಂದಿದ್ದಾರೆ. ತಾವು ಆರ್ ಬಿಐ ಅಧಿಕಾರಿಗಳು … Continue reading BREAKING: ಬೆಂಗಳೂರಲ್ಲಿ ಹಾಡ ಹಗಲೇ ಕೋಟಿ ಕೋಟಿ ದರೋಡೆ ಕೇಸ್: CMS ವಾಹನ ಚಾಲಕ ಪೊಲೀಸರು ವಶಕ್ಕೆ