ಅಯ್ಯೋ ನಾನು ಕಿವುಡನಾಗ್ಬಿಟ್ಟೆ ಅಂದುಕೊಂಡವನ ಕಿವಿಯಲ್ಲಿತ್ತು ಆ ವಸ್ತು? 5 ವರ್ಷಗಳ ನಂತ್ರ ಪತ್ತೆ
ತಾನು ಕಿವುಡನಾಗುತ್ತಿದ್ದೇನೆ ಎಂದು ಬಹುತೇಕ ನಂಬಿದ್ದ ಒಬ್ಬ ಬ್ರಿಟಿಷ್ ವ್ಯಕ್ತಿ ಕೊನೆಗೂ ತಾನು ಮಾಡಿದ ತಪ್ಪು ಅರಿವಾಗಿ, ಇದೀಗ ತನ್ನ ಕಿವಿ ಎಲ್ಲಾ ಶಬ್ಧವನ್ನು ಕೇಳುವಂತೆ ಮಾಡಿಕೊಂಡಿದ್ದಾನೆ. ಹೌದು, ಡಾರ್ಸೆಟ್‌ನ ವೇಮೌತ್‌ನ ನಿವಾಸಿಯಾದ ವ್ಯಾಲೇಸ್ ಲೀ ಎಂದು ಗುರುತಿಸಲಾದ ವ್ಯಕ್ತಿ ತಾನು ಕಿವುಡನಾದೆ ಎಂದು ಚಿಂತಿಸುತ್ತಿದ್ದ. ಇದೀಗ ಆತ ಮಾಡಿದ ತಪ್ಪಿನ ಅರಿವಾಗಿ ಈಗ ಮತ್ತೆ ಕಿವಿ ಕೇಳುವಂತೆ ಮಾಡಿಕೊಂಡಿದ್ದಾನೆ. 5 ವರ್ಷಗಳ ಹಿಂದೆ ವ್ಯಾಲೇಸ್ ಲೀ ಆಸ್ಟ್ರೇಲಿಯದಲ್ಲಿರುವ ತನ್ನ ಕುಟುಂಬವನ್ನು ಭೇಟಿ ಮಾಡಲು ವಿಮಾನದಲ್ಲಿ ಪ್ರಯಾಣ … Continue reading ಅಯ್ಯೋ ನಾನು ಕಿವುಡನಾಗ್ಬಿಟ್ಟೆ ಅಂದುಕೊಂಡವನ ಕಿವಿಯಲ್ಲಿತ್ತು ಆ ವಸ್ತು? 5 ವರ್ಷಗಳ ನಂತ್ರ ಪತ್ತೆ
Copy and paste this URL into your WordPress site to embed
Copy and paste this code into your site to embed