ಗಾಳಕ್ಕೆ ಬಿತ್ತು 30 ಕೆಜಿ ತೂಕದ ಅಪರೂಪದ ʻಗೋಲ್ಡ್ ಫಿಷ್ʼ: ವಿಶ್ವ ದಾಖಲೆ ಬರೆದ ಮೀನುಗಾರ

ನ್ಯೂಯಾರ್ಕ್ : ಬ್ರಿಟಿಷ್ ಮೀನುಗಾರನೊಬ್ಬ ಹಾಕಿದ್ದ ಗಾಳಕ್ಕೆ 30 ಕೆಜಿ ತೂಕದ ವಿಶ್ವದ ಅತಿದೊಡ್ಡ ʻಗೋಲ್ಡ್ ಫಿಷ್‌ʼ ಸಿಕ್ಕಿಬಿದ್ದಿದೆ. ಇದನ್ನು ನೋಡಿದ ಮೀನುಗಾರ ದಿಗ್ಭ್ರಮೆಗೊಂಡಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. 2019 ರಲ್ಲಿ ಯುಎಸ್‌ನ ಮಿನ್ನೇಸೋಟದಲ್ಲಿ ಜೇಸನ್ ಫುಗೇಟ್ ಹಿಡಿದ ವಿಶ್ವದ ಅತಿದೊಡ್ಡ 13.6 ಕೆಜಿ ತೂಕದ ಗೋಲ್ಡ್ ಫಿಷ್‌ಗಿಂತ ಇದು ಒಂದು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ಇದೀಗ 42 ವರ್ಷದ ಆಂಡಿ ಹ್ಯಾಕೆಟ್ ಅವರು ವಿಶ್ವದ ಪ್ರಮುಖ ಕಾರ್ಪ್ ಮೀನುಗಾರಿಕೆಗಳಲ್ಲಿ ಒಂದಾದ ಫ್ರಾನ್ಸ್‌ನ ಶಾಂಪೇನ್‌ನಲ್ಲಿರುವ … Continue reading ಗಾಳಕ್ಕೆ ಬಿತ್ತು 30 ಕೆಜಿ ತೂಕದ ಅಪರೂಪದ ʻಗೋಲ್ಡ್ ಫಿಷ್ʼ: ವಿಶ್ವ ದಾಖಲೆ ಬರೆದ ಮೀನುಗಾರ