BIG NEWS : ʻಬ್ರಿಟಿಷ್ ಏರ್‌ವೇಸ್ʼ ಗಗನಸಖಿಯರಿಗೆ ನೂತನ ಸಮವಸ್ತ್ರವಾಗಿ ʻಹಿಜಾಬ್ʼ ಬಳಕೆ! | British Airways
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸುಮಾರು 20 ವರ್ಷಗಳಲ್ಲಿ ಮೊದಲ ಬಾರಿಗೆ ಬ್ರಿಟಿಷ್ ಏರ್‌ವೇಸ್(British Airways) ಹೊಸ ಸಮವಸ್ತ್ರವನ್ನು ಅನಾವರಣಗೊಳಿಸಿದೆ. ಹಿಜಾಬ್ ಮತ್ತು ಜಂಪ್‌ಸೂಟ್(Jumpsuit)ಅನ್ನು ಒಳಗೊಂಡಿರುವ ಹೊಸ ಸಮವಸ್ತ್ರ ಇದಾಗಿದೆ. ಕಂಪನಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, ವಿಮಾನಯಾನ ಸಂಸ್ಥೆಯು ಮಹಿಳಾ ಕ್ಯಾಬಿನ್ ಸಿಬ್ಬಂದಿ ಇನ್ಮುಂದೆ ಜಂಪ್‌ಸೂಟ್‌ಗಳನ್ನು ಧರಿಸಲು ಸಾಧ್ಯವಾಗುತ್ತದೆ. ಅಲ್ಲದೇ, ಮಹಿಳಾ ಕ್ಯಾಬಿನ್ ಸಿಬ್ಬಂದಿಗೆ ಟ್ಯೂನಿಕ್ ಮತ್ತು ಹಿಜಾಬ್ ಆಯ್ಕೆಯನ್ನು ಸಹ ನೀಡಲಾಗಿದೆ ಎಂದು ತಿಳಿಸಿದೆ. ಇದು ಬ್ರಿಟಿಷ್ ಫ್ಯಾಶನ್ ಡಿಸೈನರ್ ಓಜ್ವಾಲ್ಡ್ ಬೋಟೆಂಗ್ ಅವರ ಐದು ವರ್ಷಗಳ … Continue reading BIG NEWS : ʻಬ್ರಿಟಿಷ್ ಏರ್‌ವೇಸ್ʼ ಗಗನಸಖಿಯರಿಗೆ ನೂತನ ಸಮವಸ್ತ್ರವಾಗಿ ʻಹಿಜಾಬ್ʼ ಬಳಕೆ! | British Airways
Copy and paste this URL into your WordPress site to embed
Copy and paste this code into your site to embed