ಸುಭಾಷಿತ :

Saturday, February 22 , 2020 9:22 AM

ಹಲವು ರೋಗಗಳನ್ನು ನಿವಾರಣೆ ಮಾಡುವ ಶಕ್ತಿ ಇದೆ ಬದನೆಗೆ.. ಬೇಡ ಅನ್ನದೆ ತಿನ್ನಿ..


Wednesday, January 29th, 2020 12:16 pm

ಸ್ಪೆಷಲ್ ಡೆಸ್ಕ್ : ಮನೆಯಲ್ಲಿ ಸಾಮಾನ್ಯವಾಗಿ ಬದನೇಕಾಯಿ ಬಜ್ಜಿ, ಗೊಜ್ಜು, ಎಣ್ಣೆಗಾಯಿ ಮಾಡುತ್ತಾರೆ. ಕೆಲವರಿಗೆ ಇದು ಇಷ್ಟವಾಗುತ್ತದೆ. ಇನ್ನು ಕೆಲವರಿಗೆ ಇದು ಇಷ್ಟವಾಗೋದಿಲ್ಲ. ಆದರೆ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾನೇ ಲಾಭ ಇದೆ. ಅವುಗಳು ಏನೆಂದು ನೋಡೋಣಾ..

ಬದನೆಯಲ್ಲಿ ಹೆಚ್ಚಿನ ನಾರಿನಂಶವಿದೆ. ಇದು ದೇಹದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡಿ ಮಧುಮೇಹ ನಿಯಂತ್ರಿಸುತ್ತದೆ.
ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಹೃದಯಕ್ಕೆ ಉತ್ತಮ ಕೊಲೆಸ್ಟ್ರಾಲ್ ನೀಡಿ. ಹಾರ್ಟ್ ಅಟ್ಯಾಕ್ ಮೊದಲಾದ ಹೃದಯ ಸಮಸ್ಯೆ ಉಂಟಾಗುತ್ತದೆ.
ಕ್ಯಾನ್ಸರ್ ವಿರುದ್ಧ ಹೊರಡುವ ಶಕ್ತಿ ಕೂಡ ಬದನೆಯಲ್ಲಿರುವ ಪೆನೋಲಿಕ್ ಅಂಶಗಳಿಗೆ ಇವೆ.
ಬಿಪಿ ಸಮಸ್ಯೆ ಇದ್ದರೆ ಬದನೇಕಾಯಿ ತೆಗೆದುಕೊಂಡು ಅದನ್ನು ಚೆನ್ನಾಗಿ ರುಬ್ಬಿ ನಂತರ ಸೋಸಿ ನೀರು ಮಾತ್ರ ಸೇವಿಸಿ. ಇದು ಉತ್ತಮ ಪರಿಹಾರ ನೀಡುತ್ತದೆ.
ಇದರಲ್ಲಿರುವ ನಿಕೋಟಿನ್ ಅಂಶ ಧೂಮಪಾನ ಚಟವನ್ನು ನಿಯಂತ್ರಿಸುತ್ತದೆ.
ಬದನೆ ಸೇವನೆ ಮಾಡಿದರೆ ಹೃದಯ, ರಕ್ತನಾಳದ ಸಮಸ್ಯೆ ನಿವಾರಣೆ ಮಾಡುತ್ತದೆ. ಆರೋಗ್ಯದಿಂದಿರಲು ಸಹಾಯವಾಗುತ್ತದೆ.
ಬದನೆಯನ್ನು ಬೇಯಿಸಿ ಸ್ವಲ್ಪ ಬೆಲ್ಲ ಸೇರಿಸಿ ಬೆಳಗ್ಗೆ ಸೇವನೆ ಮಾಡಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions