ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಇತ್ತಿಚಿಗೆ ಕೆಲವು ರಾಜ್ಯಗಳಲ್ಲಿ ಗಲಭೆಕೋರರ ಆಸ್ತಿಗಳನ್ನು ಧ್ವಂಸ ಮಾಡಲು ಬುಲ್ಡೋಜರ್‌ಗಳನ್ನು ಬಳಸಿರೋದು ಭಾರೋ ಸುದ್ದಿಯಾಗಿದೆ ಈ ಬೆನ್ನಲ್ಲೇ ಮಧ್ಯಪ್ರದೇಶದ ವರನೊಬ್ಬ ತನ್ನ ಮದುವೆಯ ಮೆರವಣಿಗೆಗೆ ಕುದುರೆ ಅಥವಾ ಕಾರಿಗೆ ಬದಲಾಗಿ ಅದನ್ನು ಈ ಬೃಹತ್ ಯಂತ್ರ ಬಳಸಲು ಆರಿಸಿಕೊಂಡಿದ್ದಾನೆ.
ಬೆತುಲ್ ಜಿಲ್ಲೆಯ ಭೈನ್ಸ್‌ದೇಹಿ ತೆಹಸಿಲ್‌ನ ಜಲ್ಲಾರ್ ಗ್ರಾಮದಲ್ಲಿ ಬುಧವಾರ ನಡೆದ ವಿವಾಹ ಮೆರವಣಿಗೆಯಲ್ಲಿ ಬುಲ್ಡೋಜರ್‌ನಲ್ಲಿ ವರ ಅಂಕುಶ್ ಜೈಸ್ವಾಲ್ ಅವರೊಂದಿಗೆ ಕುಟುಂಬದ ಸದಸ್ಯರು ಕೂಡಾ ಇದ್ದರು
ಮದುವೆ ಮೆರವಣಿಗೆಯ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಜೈಸ್ವಾಲ್ ಅವರು ತಮ್ಮ ಕೆಲಸದ ಭಾಗವಾಗಿರುವ ಬುಲ್ಡೋಜರ್ ಬಳಸುತ್ತಿರುತ್ತೇನೆ ಹಾಗಾಗಿ ಈ ಕಾರ್ಯಕ್ರಮಗಳಲ್ಲಿ ಯಾಕೆ ಬಳಸಬಾರದು ಎಂದು ಯೋಚಿಸಿದ್ದೇ ಅದಕ್ಕೆ ಪೂರಕವಾಗಿ ಕುಟಂಬಸ್ಥರು ಒಪ್ಪಿಗೆ ನೀಡಿದ್ದಾರೆ.
ಬುಲ್ಡೋಜರ್ ಬ್ಲೇಡ್‌ನಲ್ಲಿ ಅರಾಮವಾಗಿ ಕುಳಿತಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿದೆ ನೋಡಿ
मध्य प्रदेश के बैतूल में एक शादी चर्चा का विषय बनी हुई है. जहां पर सिविल इंजीनियर दूल्हा घोड़ी पर नहीं बुलडोजर पर बैठकर आया 😃😁#BulldozerBaba pic.twitter.com/9RmBuRXGcA
— शिवसैनिक एकनाथ सिंदे 🚩🚩 (@VVSingh4BJP) June 22, 2022
मध्यप्रदेश के बैतूल में बुलडोजर पर सवार होकर निकला दूल्हा, वीडियो सोशल मीडिया पर वायरल pic.twitter.com/mjBCd8Sh7L
— The Fact Factory. (@FactTheFactory) June 22, 2022