BREAKING: ಮದುವೆಯಾದ ಕೆಲ ಗಂಟೆಯಲ್ಲೇ ವಧು-ವರ ಹೊಡೆದಾಟ: ಗಂಭೀರವಾಗಿ ಗಾಯಗೊಂಡಿದ್ದ ವಧು ಸಾವು
ಕೋಲಾರ: ಮಧುವೆಯಾದಂತ ಕೆಲ ಗಂಟೆಯಲ್ಲೇ ವಧು ವರರಿಬ್ಬರು ಹೊಡೆದಾಡಿಕೊಂಡಿರುವಂತ ಘಟನೆ ಕೋಲಾರದಲ್ಲಿ ನಡೆದಿದೆ. ಅಲ್ಲದೇ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಂತ ವಧು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಚಂಬರಸನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮದುವೆಯಾದಂತ ನಂತ್ರ ಕೊಠಡಿಗೆ ವಧು ಲಿಖಿತಶ್ರೀ ಹಾಗೂ ವರ ನವೀನ್ ತೆರಳಿದ್ದರು. ಈ ವೇಳೆಯಲ್ಲಿ ಜಗಳ ಆಡಿದ್ದಾರೆ. ಜಗಳ ತಾರಕಕ್ಕೇರಿದಾಗ ಹೊಡೆದಾಟಿಕೊಂಡಿದ್ದಾರೆ. ನೂತನ ವಧು-ವರರ ಹೊಡೆದಾಟದಲ್ಲಿ ವಧು ಲಿಖಿತಶ್ರೀ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಗಂಭೀರವಾಗಿ … Continue reading BREAKING: ಮದುವೆಯಾದ ಕೆಲ ಗಂಟೆಯಲ್ಲೇ ವಧು-ವರ ಹೊಡೆದಾಟ: ಗಂಭೀರವಾಗಿ ಗಾಯಗೊಂಡಿದ್ದ ವಧು ಸಾವು
Copy and paste this URL into your WordPress site to embed
Copy and paste this code into your site to embed