BREEAKING NEWS : ರಾಯಚೂರಿನಲ್ಲಿ 6 ಮಂದಿ ನಕಲಿ ಪತ್ರಕರ್ತರ ಬಂಧನ

ರಾಯಚೂರು : ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಬೆಂಗಳೂರು ಮೂಲದ 6 ಮಂದಿ ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್​ನಲ್ಲಿ ನಡೆದಿದೆ. BIGG NEWS : ವಿಶ್ವವಿಖ್ಯಾತ ದಸರಾ ಮಹೋತ್ಸವ 2022 : ದಸರಾಗೆ 50ಕೋಟಿ ರೂ. ಖರ್ಚುಮಾಡಲು ತೀರ್ಮಾನ ಬಂಧಿತ ನಕಲಿ ಪತ್ರಕರ್ತರು ಯೂಟ್ಯೂಬ್ ಚಾನಲ್ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು.ರಾಜು ಬಿ, ನಾಗರಾಜ ಸಿ, ಪ್ರದೀಪಗೌಡ, ಅರ್ಪಿತಾ, ಮಹಾದೇವಿ, ಮೇಘ ಬಂಧಿತ ನಕಲಿ ಪತ್ರಕರ್ತರು. ಮುದಗಲ್ ನ … Continue reading BREEAKING NEWS : ರಾಯಚೂರಿನಲ್ಲಿ 6 ಮಂದಿ ನಕಲಿ ಪತ್ರಕರ್ತರ ಬಂಧನ