ನವದೆಹಲಿ: ಖ್ಯಾತ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಸ್ವಯಂ ಉದ್ಯೋಗಿ ಮಹಿಳಾ ಸಂಘದ (ಸೇವಾ) ಸ್ಥಾಪಕಿ ಮತ್ತು ಪದ್ಮಭೂಷಣ ಪುರಸ್ಕೃತೆ ಎಲಾ ಭಟ್ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು ಎನ್ನಲಾಗ್ತಿದೆ. ಇಲಾ ಅವ್ರು ಬುಧವಾರ ಅಹ್ಮದಾಬಾದ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ದಾರೆ. ಅವರಿಗೆ 1977 ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ, 1986 ರಲ್ಲಿ ರೈಟ್ ಲೈವ್ಲಿಹುಡ್ ಪ್ರಶಸ್ತಿ ಮತ್ತು ಪದ್ಮ ಭೂಷಣ ಪ್ರಶಸ್ತಿಗಳನ್ನು ನೀಡಲಾಗಿದೆ. ಅವರು ಮಹಿಳಾ ಉದ್ಯೋಗಕ್ಕಾಗಿ ಅನೇಕ ಗಮನಾರ್ಹ ಕೆಲಸಗಳನ್ನ ಮಾಡಿದ್ದರು ಅನ್ನೋದು ವಿಶೇಷ. ಎಲಾ ಭಟ್ … Continue reading BREANKING NEWS ; ಖ್ಯಾತ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ‘ಸೇವಾ’ ಸಂಸ್ಥಾಪಕಿ ‘ಎಲಾ ಭಟ್’ (89) ಇನ್ನಿಲ್ಲ |Ela Bhatt Dies
Copy and paste this URL into your WordPress site to embed
Copy and paste this code into your site to embed