BREAKNG NEWS : ‘ಕೇಂದ್ರ ಸರ್ಕಾರ’ ದಿಟ್ಟ ನಿರ್ಧಾರ ; 104 ಯೂಟ್ಯೂಬ್ ಚಾನೆಲ್, 4 ಫೇಸ್ಬುಕ್, 6 ವೆಬ್ಸೈಟ್ ಖಾತೆ ಬ್ಯಾನ್

ನವದೆಹಲಿ : ಮತ್ತೊಮ್ಮೆ ಅನೇಕ ಯೂಟ್ಯೂಬ್ ಚಾನೆಲ್ಗಳು, ವೀಡಿಯೋಗಳು, ಫೇಸ್ಬುಕ್ ಖಾತೆಗಳು, ಇನ್ಸ್ಟಾಗ್ರಾಮ್ ಖಾತೆಗಳು, ಟ್ವಿಟ್ಟರ್ ಹ್ಯಾಂಡಲ್ಗಳು ಮತ್ತು ವೆಬ್ಸೈಟ್್ಗರಳನ್ನ ನಿರ್ಬಂಧಿಸಲಾಗಿದೆ. 104 ಯೂಟ್ಯೂಬ್ ಚಾನೆಲ್ಗಳು, 45 ವೀಡಿಯೋಗಳು, 4 ಫೇಸ್ಬುಕ್ ಖಾತೆಗಳು, ಮೂರು ಇನ್ಸ್ಟಾಗ್ರಾಮ್ ಖಾತೆಗಳು, ಐದು ಟ್ವಿಟ್ಟರ್ ಹ್ಯಾಂಡಲ್ಗಳು ಮತ್ತು ಆರು ವೆಬ್ಸೈಟ್ಗಳನ್ನ ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಒಡ್ಡಿದ್ದಕ್ಕಾಗಿ ನಿರ್ಬಂಧಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಗುರುವಾರ ಹೇಳಿದ್ದಾರೆ. ಯೂಟ್ಯೂಬ್ ಚಾನೆಲ್ ಬ್ಯಾನ್.! ರಾಜ್ಯಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ … Continue reading BREAKNG NEWS : ‘ಕೇಂದ್ರ ಸರ್ಕಾರ’ ದಿಟ್ಟ ನಿರ್ಧಾರ ; 104 ಯೂಟ್ಯೂಬ್ ಚಾನೆಲ್, 4 ಫೇಸ್ಬುಕ್, 6 ವೆಬ್ಸೈಟ್ ಖಾತೆ ಬ್ಯಾನ್