BREAKNG : ಬೆಂಗಳೂರಿನಲ್ಲಿ `ಕಾವೇರಿ 2.O’ ತಂತ್ರಾಂಶ ಹ್ಯಾಕ್ : `FIR’ ದಾಖಲು.!

ಬೆಂಗಳೂರು : ಬೆಂಗಳೂರಿನಲ್ಲಿ ಆನ್‌ಲೈನ್‌ನಲ್ಲಿ ಆಸ್ತಿ ನೋಂದಣಿ ಸಂಬಂಧ ಅಭಿವೃದ್ಧಿಪಡಿಸಿರುವ ಕಾವೇರಿ 2.0 ತಂತ್ರಾಂಶದ ಮೇಲೆ ಹ್ಯಾಕರ್ ಗಳು ಸೈಬರ್‌ ದಾಳಿ ನಡೆಸಿದ್ದು, ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪನೋಂದಣಿ ಕಚೇರಿಗಳಲ್ಲಿ ಈ 5 ಕಾವೇರಿ 2.0ತ್ರಾಂಶದ ಮುಖಾಂತರ ಸ್ಥಿರಾಸ್ತಿಗಳ ದಸ್ತಾವೇಜು ನೋಂದಣಿ, ಋಣಭಾರ ಪ್ರಮಾಣ ಪತ್ರ (ಇಸಿ), ಸರ್ಟಿಫಿಕೇಟ್ ಕಾಪಿ (ಸಿಸಿ) ಮತ್ತು ಇತರ ಸೇವೆಗಳನ್ನು ನೀಡಲಾಗುತ್ತಿದೆ. ಸೈಬರ್ ವಂಚಕರು ದಾಳಿ ನಡೆಸಿದ್ದು, ಸ್ವಯಂಚಾಲಿತ ಟೂಲ್ಮ ಳನ್ನು ಬಳಸಿ ನಕಲಿ … Continue reading BREAKNG : ಬೆಂಗಳೂರಿನಲ್ಲಿ `ಕಾವೇರಿ 2.O’ ತಂತ್ರಾಂಶ ಹ್ಯಾಕ್ : `FIR’ ದಾಖಲು.!